Latest News

  • ಪಬ್ಲಿಕ್ ಟಿವಿ
  • ಬಿಟಿವಿ
  • ಫರ್ಸ್ಟ್ ನ್ಯೂಸ್
  • ಫಿಲ್ಮೀ ಬೀಟ್
  • ಕನ್ನಡ ದುನಿಯಾ
- Public TV

ಮೈಸೂರು: ಶಾಸಕ ರಾಮದಾಸ್ ಮನೆ ಹಾಗೂ ಕಚೇರಿ ಮುಂದೆ ಪ್ರೇಮಕುಮಾರಿ ಹೈಡ್ರಾಮಾ ನಡೆಸಿದ್ದು, ತಮ್ಮ ವೇಲ್‍ನ್ನು ಕತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಮದಾಸ್ ಅವರು ನೀಡಿದ್ದ ಮಾತು ತಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರೇಮಕುಮಾರಿ, ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಚುನಾವಣೆಯ ನಾಮಪತ್ರ ಪಡೆದಿದ್ದರು. ಆದರೆ ಈಗ ಮೋಸ ಮಾಡಿದ್ದಾರೆ ಎಂದು ಗೋಳಾಟ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಪ್ರೇಮಾ ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ ಪೊಲೀಸರ ಮನವೊಲಿಕೆಗೂ ಬಗ್ಗದ […]

- Public TV

ಶಿವಮೊಗ್ಗ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಎಲ್‍ಕೆಜಿ ಆರಂಭಿಸಿದೆ. ಆದರೆ ಸರ್ಕಾರ ಮಾತ್ರ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡದೆ ತಾರತಮ್ಯ ಮಾಡುತ್ತಿದೆ. ಇದು ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಉಂಟೂರು ಕಟ್ಟೆ ಕೈಮರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ಥಿತಿ. ಒಂದು ಕಾಲದಲ್ಲಿ 250 ರಿಂದ 300 ಮಕ್ಕಳು ಓದುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 67 ಮಕ್ಕಳಿದ್ದಾರೆ. ಖಾಸಗಿ ಶಾಲೆಯ ಹಾವಳಿಯಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿದೆ. ಆದರೆ ಶಾಲಾಭಿವೃದ್ಧಿ ಸಮಿತಿ ಒಂದು […]

- Public TV

ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವ ಕಾರಣ ರಾಜ್ಯಾಧ್ಯಕ್ಷರಾಗಿ ಜೆಡಿಎಸ್ ಸಂಘಟನೆ ಮಾಡುವುದು ಕಷ್ಟ ಸಾಧ್ಯ. ಅದ್ದರಿಂದ ರಾಜ್ಯಾಧ್ಯಕ್ಷರ ಜೊತೆ ಪದಾಧಿಕಾರಿಗಳ ಬದಲಾವಣೆ ಆಗಬೇಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಇಂದು ಆಯೋಜಿಸಲಾಗಿದ್ದ ಪಕ್ಷದ ಸಭೆ ಮುಕ್ತಾಯದ ಬಳಿಕ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಪದಾಧಿಕಾರಿಗಳ ನೇಮಕಕ್ಕೆ ಸಮಿತಿ ರಚನೆ ಆಗಲಿದೆ. ಪಕ್ಷದ ನಿಯಮಾವಳಿ ಗಮನದಲ್ಲಿಟ್ಟು ಸಮಿತಿ ರಚನೆ ಮಾಡಲಾಗುತ್ತದೆ. ಪದಾಧಿಕಾರಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ […]

- Public TV

ಮೈಸೂರು: ಐದನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡ್ರೂ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಿ, ಓದಿನ ಜೊತೆಗೆ ಕೀ ಬೋರ್ಡ್ ಅಭ್ಯಾಸ ಕಲಿತಿದ್ದಾರೆ. ಈಗ ಅದೇ ಪಿಯಾನೋ ಕೀ ಬೋರ್ಡ್ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಈಗ ಪಿಯಾನೋ ಕೀ ಬೋರ್ಡ್ ಹಳೆಯದಾಗಿ ಹೊಸ ಕೀ ಬೋರ್ಡ್ ಕೊಡಿಸಿ ಅಂತಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಮ್ಮತೂರು ಗ್ರಾಮದ ನಿವಾಸಿ ಜವರನಾಯಕ, ತನ್ನ 5ನೇ ವಯಸ್ಸಿನ್ಲಲಿ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡರೂ ಕಷ್ಟ ಪಟ್ಟು […]

- Public TV

ಉಡುಪಿ: ಎಲ್ಲರಿಗೂ ಒಂದೊಂದು ಕನಸಿರುತ್ತದೆ. ಕೆಲವರದ್ದು ದೊಡ್ಡ ದೊಡ್ಡ ಕನಸು. ಇನ್ನು ಕೆಲವರದ್ದು ಚಿಕ್ಕಪುಟ್ಟ ಕನಸು. ಆ ಕನಸನ್ನು ನನಸು ಮಾಡೋಕೆ ಜೀವನದುದ್ದಕ್ಕೂ ನಾವು ಹೋರಾಟ ಮಾಡುತ್ತಾ ಇರುತ್ತೇವೆ. ಉಡುಪಿ ಜಿಲ್ಲೆ ಶಂಕರನಾರಾಯಣದ ಈ ಅಜ್ಜಿಯೂ ಅಷ್ಟೆ ಆಕೆಗೊಂದು ಕನಸಿದೆ. ಕನಸು ನನಸು ಮಾಡೋದಕ್ಕೆ ಹೋರಾಟ ಮಾಡಿ ಆಕೆಯ ವಯಸ್ಸು 85 ಆಗಿದೆ. ಆದರೆ ಆ ಕನಸು ಈವರೆಗೂ ನನಸಾಗಿಲ್ಲ. ಇದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಂಕರನಾರಾಯಣದ ವಯೋವೃದ್ಧೆಯ ಕಥೆ. 85 ವರ್ಷದ ಅಜ್ಜಿಯ ಹೆಸರು […]

- Public TV

ಬೆಂಗಳೂರು: ರೌಡಿ ನಾಗನ ಬರೋಬ್ಬರಿ 17 ಕೋಟಿ ರೂ. ಹಳೆ ನೋಟುಗಳನ್ನು ಹೆಣ್ಣೂರು ಪೊಲೀಸರು ಪ್ರತಿದಿನ ಕಾಯುತ್ತಿದ್ದಾರೆ. ಕಬ್ಬಿಣದ ಸರಳುಗಳಿಂದ ಫುಲ್ ಸೆಕ್ಯುರಿಟಿಯಿಂದ ಲಾಕ್ ಮಾಡಿ ಸೀಲ್ ಮಾಡಿರುವ ಹಣದ ಪೆಟ್ಟಿಗೆಗಳನ್ನು ಪೊಲೀಸರು ಕಾವಲು ಕಾಯುತ್ತಿದ್ದಾರೆ. ರೌಡಿ ನಾಗನ ಶ್ರೀರಾಮಪುರದ ಮನೆ ಮೇಲೆ ದಾಳಿ ಮಾಡಿದಾಗ ಪೊಲೀಸರು ಮಂಚದ ಕೆಳಗೆ, ಪೆಟ್ಟಿಗೆ, ಕಬೋರ್ಡ್ ಹೀಗೆ ಎಲ್ಲಿ ನೋಡಿದರೂ ಹಳೆಯ ನೋಟುಗಳನ್ನ ಪತ್ತೆ ಮಾಡಿದ್ದರು. ಹೆಣ್ಣೂರು ಪೊಲೀಸರು ಬರೋಬ್ಬರಿ 17 ಕೋಟಿ ರೂ. ಹಳೆ ನೋಟನ್ನ ನಾಗನ ಮನೆಯಲ್ಲಿ […]

- Public TV

ಬಳ್ಳಾರಿ: ಮೊನ್ನೆಯಷ್ಟೇ ಕೊಡಗಿನ ಬಾಲಕನೊಬ್ಬ ತನ್ನೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದನು. ಇದೀಗ ಅದೇ ರೀತಿಯಾಗಿ ಮತ್ತೊಬ್ಬ ಬಾಲಕಿ ತನ್ನೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರಕರ್ತೆಯ ರೀತಿಯಲ್ಲೇ ವರದಿ ಮಾಡಿದ್ದಾಳೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಳಕಲ್ ಗ್ರಾಮದ 7ನೇ ತರಗತಿಯಲ್ಲಿ ಓದುತ್ತಿರುವ ರೋಜಾ ಎಂಬ ಬಾಲಕಿ ತನ್ನೂರಿನ ಕೆರೆಯ ಸಮಸ್ಯೆ ಬಗ್ಗೆ ವಿವರಿಸಿದ್ದಾಳೆ. ಈ ಭಾಗದ ರೈತರ ಪ್ರಮುಖ ಜೀವನಾಧಾರವಾದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೂಜೆ ಮಾಡಿ ಎರಡು […]

- Public TV

ನವದೆಹಲಿ: ಶುಕ್ರವಾರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವೀಕ್ ಅಂತಾ ಟೀಕಿಸಿದರೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಳೆಯ ಭಾಷಣವನ್ನು ಮೋದಿ ರಿಪೀಟ್ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದರು. ಶುಕ್ರವಾರ ಟಿಡಿಪಿ (ತೆಲಗು ದೇಶಂ ಪಕ್ಷ) ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೀರ್ಘ ಭಾಷಣ ಮಾಡುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಹಲವು ಆರೋಪಗಳ ಸುರಿಮಳೆಗೈದಿದ್ದರು. ಕೊನೆಗೆ ಪ್ರಧಾನಿ ಮೋದಿ ಎಲ್ಲ […]

- Public TV

ಬೆಂಗಳೂರು: ನಗರದ ಬೌರಿಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಪತ್ತೆಯಾದ ಕೋಟಿ ಕೋಟಿ ಹಣ ಹಿಂದಿರುಗಿಸುವಂತೆ ವ್ಯಕ್ತಿಯೊಬ್ಬರು 5 ಕೋಟಿ ರೂ, ಅಮಿಷ ನೀಡಿದ್ದರು ಎಂದು ಇನ್‍ಸ್ಟಿಟ್ಯೂಟ್ ಕಾರ್ಯದರ್ಶಿ ಹೆಚ್ ಎಸ್ ಶ್ರೀಕಾಂತ್ ಹೇಳಿದ್ದಾರೆ. ಲಾಕರ್ಸ್ ಗಳಲ್ಲಿ ಪತ್ತೆಯಾದ ಆಪಾರ ಹಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕ್ರೀಡಾ ಪರಿಕರಗಳನ್ನು ಇಡಲು ಬೌರಿಂಗ್ ಇನ್‍ಸ್ಟಿಟ್ಯೂಟ್ ಅನ್ನು ನಿರ್ಮಾಣ ಮಾಡಲಾಗಿತ್ತು. 38 ವರ್ಷಗಳಿಂದ ನಾನು ಸಂಸ್ಥೆಯ ಸದಸ್ಯನಾಗಿ, 2010 ರಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 5000 ಕ್ಕೂ ಹಚ್ಚಿನ ಮೆಂಬರ್ಸ್ […]

- Public TV

ಬಾಸ್ಟನ್: ಯುವತಿಯೋರ್ವಳು ಕೆಲವೇ ನಿಮಿಷಗಳಲ್ಲಿ ಕೋಟ್ಯಾಧಿಪತಿಯಾಗಿ, ತನ್ನ ಸಾಮಾನ್ಯ ಸ್ಥಿತಿಗೆ ಮರಳಿದ ವಿಚಿತ್ರ ಘಟನೆಯೊಂದು ಬಾಸ್ಟನ್‍ನಲ್ಲಿ ನಡೆದಿದೆ. ಎಲೆನ್ ಫ್ಲೆಮಿಂಗ್ (26) ಎಂಬವರು ಕೋಟ್ಯಾಧಿಪತಿಯಾಗಿದ್ದ ಯುವತಿ. ಫ್ಲೆಮಿಂಗ್ ಗೆ ಬುಧವಾರ ಮಧ್ಯಾಹ್ನದ ವೇಳೆ ಟಿಡಿ ಅಮೆರಿಟ್ರೆಡ್ ಹಣಕಾಸು ಸಂಸ್ಥೆಯಿಂದ ಒಂದು ವಾಯ್ಸ್ ಮೇಲ್ ಬಂದಿದೆ. ಆ ಮೇಲ್‍ನಲ್ಲಿ 1.1 ಮಿಲಿಯನ್ ಡಾಲರ್ (ಸುಮಾರು 7.50 ಕೋಟಿ ರೂ.) ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಅಂತಾ ಹೇಳಲಾಗಿತ್ತು. ವಾಯ್ಸ್ ಮೇಲ್ ನಂಬಲಾಗದೇ ಫ್ಲೆಮಿಂಗ್ ತನ್ನ ಖಾತೆಯನ್ನು ಪರಿಶೀಲಿಸಿದ್ದಾರೆ. […]

- Author

  ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಬಂಡಾಯದ ನಾಡು ನವಲಗುಂದ ಪಟ್ಟಣದಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ  ಸಲ್ಲಿಸಲಾಯಿತು. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ, ರೈತ ಮುಖಂಡರು ಹಲವು ಮಾಠಾಧೀಶರು ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ್ರು.1980 ದಶಕದಲ್ಲಿ ಆರ್ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀರಿನ ಕರ ಆಕರಣೆ ವಿರುದ್ಧ ನಡೆದ ಹೋರಾಟದಲ್ಲಿ ಚಿಕ್ಕ ನರಗುಂದ ರೈತ ಈರಣ್ಣ ಕಡ್ಲಿಕೊಪ್ಪ ಹಾಗೂ ಅಳಗವಾಡಿ ರೈತ ಬಸಪ್ಪ ಲಕ್ಕುಂಡಿ ಪೊಲೀಸರ ಗುಂಡೇಟಿಕೆ ಬಲಿಯಾಗಿದ್ರು. ಆಗ ರೈತರ […]

The post ರೈತ ಹುತಾತ್ಮ ದಿನದೊಂದು ಬಂಡಾಯದ ನಾಡು ನವಲಗುಂದ ಪಟ್ಟಣದಲ್ಲಿ ರೈತರ ಗರ್ಜನೆ, ಮಹದಾಯಿ,‌ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯ… appeared first on Btv News.

- Author

  ಅಪಹರಣವಾಗಿರುವ ಮಗಳನ್ನ ಹುಡುಕಿಕೊಡಿ ಸ್ವಾಮಿ ಅಂತಾ ಮಹಿಳೆಯೋರ್ವಳು, ಸಂಬಂಧಪಟ್ಟ ಠಾಣೆ ಎಎಸ್‌ಐಗೆ ಫೋನ್ ಮಾಡಿ ವಿಚಾರಿಸಿದಾಗ, ಹೇ ಹೋಗಮ್ಮ ನಿಮ್ಮ ಮಗಳು ಓಡಿಹೋಗಿದ್ದಾಳೆ, ಅವಳನ್ನ ಹುಡುಕೋಕೆ ಗಾಡಿ ಚಾಜ್೯ ಕೊಡು, ಇಲ್ಲಾಂದರೆ ಹುಡುಕೋಕೆ ಆಗಲ್ಲ ಅಂತಾ ಆವಾಜ್ ಹಾಕಿರುವ ಅಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಡ್ರಾಮಿ ಠಾಣೆ ಎಎಸ್‌ಐ ಬಂಡೇರಾವ್ ಆವಾಜ್ ಹಾಕಿರುವ ಎಎಸ್‌ಐ.. ಮೇ ಎರಡರಂದು ಜೇವರ್ಗಿ ತಾಕೂಕಿನ ಅಖಂಡಳಿ ಗ್ರಾಮದ ರೇಣುಕಾ ಎಂಬಾಕೆ, […]

The post ಅವಳು ಕಾಣ್ತಾ ಇಲ್ಲ ಅಂದ್ರೆ ಓಡಿ ಹೋಗಿದ್ದಾಳೆಂದು ಅರ್ಥವೇ ? ಪೊಲೀಸಪ್ಪನ ವಿಡಿಯೋ ವೈರಲ್ !! appeared first on Btv News.

- Author

ಪ್ರೀತಿಸಿ ಮದುವೆಯಾಗಿರುವ ಜೊಡಿಯೊಂದು ವೀಡಿಯೋ ವಾಟ್ಸ್ ಆಪ್ ನಲ್ಲಿ ಹರಿಬಿಟ್ಟ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿದೆ . ಹುಡುಗಿ ಮನೆಯವರ ಕಡೆಯಿಂದ ಜೀವ ಬೆದರಿಕೆಯಿಂದ ಇರುವ ಕಾರಣ ವಾಟ್ಸಪ್ ಸಂದೇಶ ಕಳುಹಿಸಿರುವ ನವ ಜೋಡಿಗಳು ನಾವು ಒಪ್ಪಿ ಮದುವೆಯಾಗಿದ್ದೇವೆ, ನಮ್ಮನ್ನ ಯಾರು ಹುಡುಕಬೇಡಿ. ನಮ್ಮ ಪಾಡಿಗೆ ನಮಗೆ ಬದುಕಲು ಬಿಡಿ ಎಂಬ ವಿಡಿಯೋ ಹರಿಬಿಟ್ಟ ಯುವ ಜೋಡಿಯು ಸಹಾಯ ಕೇಳಿದೆ. ನನ್ನ ಹುಡುಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಯಾರು ಹುಡುಕಬೇಡಿ ಎಂದು ವೀಡಿಯೋ ಮಾಡಿ ಹರಿಬಿಟ್ಟ ಪ್ರೇಮಿಗಳು, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿ ಗ್ರಾಮದ ಪ್ರೇಮಿಗಳು. ನವೀನ್ […]

The post ಪ್ರೀತಿಸಿ ಮದುವೆ ಆಗಿ ಸಂದೇಶ ಹರಿಬಿಟ್ಟ ಪ್ರೇಮಿಗಳು appeared first on Btv News.

- Author

ಮನುಷ್ಯರು ಸಾವನ್ನಪ್ಪಿದಾಗ ಅವರ ತಿಥಿ ಮಾಡೋದು ಕಾಮನ್. ಆದ್ರೆ, ಇಲ್ಲೊಂದು ಗ್ರಾಮದಲ್ಲಿ ಮಂಗನ ತಿಥಿ ಮಾಡೋ ಮೂಲಕ ವಿಶೇಷತೆ ಮೆರೆದಿದ್ದಾರೆ. ಹೌದು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಸಂಪ್ರದಾಯ ಬದ್ಧವಾಗಿ ತಿಥಿ ಮಾಡಿದ್ದಾರೆ. ಅಂದಹಾಗೇ ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಮಂಗಗಳ ಗುಂಪುಗಳ ನಡುವೆ ಗಲಾಟೆ ನಡೆದು, ಮಂಗವೊಂದು ತೀವ್ರವಾಗಿ ಗಾಯಗೊಂಡು ಸಾವು- ಬದುಕಿನ ನಡುವೆ ಹೋರಾಟ ನಡೆಸಿತ್ತು. ಆಗ ಗ್ರಾಮಸ್ಥರು ಆ ಮಂಗವನ್ನು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆ ಮಂಗ […]

The post ಮನುಷ್ಯ ಸಾವನ್ನಪ್ಪಿದಾಗ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಿಥಿ ಮಾಡ್ತಾರೆ. ಆದ್ರೆ, ಇಲ್ಲೊಂದು ಗ್ರಾಮದಲ್ಲಿ ಮಂಗನ ತಿಥಿ ಮಾಡಿದ್ದಾರೆ..!!! appeared first on Btv News.

- Author

ಕರ್ನಾಟಕ ರತ್ನ, ನಟಸಾರ್ವಭೌಮ ದಿವಂಗತ ಡಾ: ರಾಜಕುಮಾರ ಅವರನ್ನು ಭೇಟಿ ಮಾಡಬೇಕು ಎನ್ನುವ ಮಹಾದಾಸೆಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ ನೆರವೇರಿಸಿದ್ದಾರೆ. ಹೌದು ಡಾಕ್ಟರ್ ರಾಜ್ ಕುಮಾರ್ ಅವರು ಸಾಯುವುದಕ್ಕೂ ಮುನ್ನ ಅವರನ್ನು ನೋಡಲೇಬೇಕು ಎಂಬ ಆಸೆಯಿಂದ ಕಾಯುತ್ತಿದ್ದ , ಆ ನಿವೃತ್ತ ಶಿಕ್ಷಕಿಯ ಆಸೆಯನ್ನು, ರಾಜ್ ಕುಮಾರ್ ಅವರ ಕರುಳಿನ ಕುಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೊನೆಗೂ ಈಡೇರಿಸಿದ್ದಾರೆ .       ಹೌದು, ಹುಬ್ಬಳ್ಳಿಯ ಗೋಕುಲ್ ರೋಡ್ ನ ಅಕ್ಷಯ ಪಾರ್ಕ್‌ […]

The post ಪವರ್ ಸ್ಟಾರ್ ಪುನೀತ್ ರಾಜಕುಮಾರನಲ್ಲಿ -ಕರ್ನಾಟಕ ರತ್ನ ನಟಸಾರ್ವಭೌಮ ಕಂಡ ಅಭಿಮಾನಿ.. ಕೊನೆಗೂ ಆಸೆಯನ್ನು ಈಡೇರಿಸಿದ ಅಣ್ಣಾವ್ರ ಮಗ… appeared first on Btv News.

- Author

ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸಾವಿಗೆ ಕಾರಣವೇನು ಎಂಬ ತನಿಖೆ ನಡೆಯುತ್ತಿದೆ. ಈ ಮಧ್ಯೆ ಶಿರೂರು ಸ್ವಾಮೀಜಿ ಸಾವಿಗೆ ಅವರು ಬರೆಯಲೊರಟಿದ್ದ ಆತ್ಮಕತೆಯೂ ಕಾರಣವಿರಬಹುದೇ ಎಂಬ ಅನುಮಾನಗಳು ಮೂಡಲಾರಂಭಿಸಿದೆ. ಹೌದು. ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಆತ್ಮಕತೆ ಬರೆಯಲು ಮುಂದಾಗಿದ್ದರಂತೆ. ಮಠದ ಮೂಲಗಳು ಹೇಳುವ ಪ್ರಕಾರ ಶ್ರೀಗಳು ತನ್ನ ಆತ್ಮಕತೆಯನ್ನು ಬರೆಯಲು ಬರಹಗಾರರೊಬ್ಬರನ್ನು ಹುಡುಕುತ್ತಿದ್ದರು. ಮೂಲಗಳ ಪ್ರಕಾರ ಶಿರೂರು ಶ್ರೀಗಳ ಆತ್ಮಕತೆ ಪ್ರಾರಂಭವಾಗುವುದೇ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಸನ್ಯಾಸತ್ವ ಸ್ವೀಕಾರದ ಕತೆಯಿಂದ. ವಿಶ್ವೇಶತೀರ್ಥ ಶ್ರೀಪಾದಂಗಳವರು […]

The post ಶಿರೂರು ಶ್ರೀ ಸಾವಿಗೆ ಕಾರಣವಾಯ್ತು ಆ ಪುಸ್ತಕ !? ಪೇಜಾವರರಿಗೂ ಉಡುಪಿ ಅಷ್ಠ ಮಠಕ್ಕೂ ಸಂಬಂಧವೇ ಇಲ್ಲವೆಂಬ ಭಯಾನಕ ಕತೆಯಿದು !! appeared first on Btv News.

- Author

ವಿದ್ಯುತ್‌ ಬಳಕೆಯನ್ನ ಸಂಪೂರ್ಣವಾಗಿ ಕುಗ್ಗಿಸಿ, ತಮ್ಮಲ್ಲಿಯೇ ಸೌರಶಕ್ತಿ ಮೂಲಕ ವಿದ್ಯುತ್‌ನ್ನ ಉತ್ದಾದಿಸಿ ಉತ್ತರ ಕರ್ನಾಟಕ ಭಾಗದ ಮೊದಲ ಪರಿಸರ ಸ್ನೇಹಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಕಲಬುರಗಿ ನಗರದ ಶ್ರೀ ಶರಣಬಸವ ವಿಶ್ವವಿದ್ಯಾಲಯ ಪಾತ್ರವಾಗಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಸುಮಾರು 12 ಕಟ್ಟಡಗಳ ಮೇಲ್ಛಾವಣಿ ಮೇಲೆ ಸೋಲಾರ್ ಆಳವಡಿಸಲಾಗಿದ್ದು, ಇಡೀ ವಿಶ್ವವಿದ್ಯಾಲಯಕ್ಕೆ ಶೇಕಡಾ‌ 75 ರಷ್ಟು ವಿದ್ಯುತ್‌ನ್ನ ಪೂರೈಯಿಸುತ್ತಿದೆ.    ಒಟ್ಟು 600 ಕಿಲೋವ್ಯಾಟ್ ವಿದ್ಯುತ್‌ನ್ನ ಉತ್ಪಾದಿಸುವ ಸಾಮಾಥ್ಯವಿದ್ದು, ಸೌರವಿದ್ಯುತ್ ಘಟಕದಿಂದ ವಿಶ್ವವಿದ್ಯಾಲಯಕ್ಕೆ ಪ್ರತಿತಿಂಗಳು ಮೂರು […]

The post ಮಾದರಿ ವಿಶ್ವವಿದ್ಯಾಲಯ ‘ಉತ್ತರ ಕರ್ನಾಟಕದ ಮೊದಲ ಪರಿಸರ ಸ್ನೇಹಿ ವಿವಿ’ appeared first on Btv News.

- Author

ಜುಲೈ 27 ರಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಮನೆಯಿಂದ ಹೊರಬರಲ್ಲ. ರಾಜ್ಯ ಸರಕಾರವನ್ನು ಟೀಕಿಸಲೂ ಹೋಗಲ್ಲ. ಎಂತದ್ದೇ ಕಾರ್ಯಕ್ರಮವಿದ್ದರೂ ಜುಲೈ 27 ರ ನಂತರವೇ !. ಹೌದು ಇಂತದ್ದೊಂದು ನಿರ್ಧಾರವನ್ನು ಬಿ ಎಸ್ ಯಡಿಯೂರಪ್ಪ ಕೈಗೊಂಡಿದ್ದಾರೆ. ಜುಲೈ 27 ರಂದು ಗ್ರಹಣ ಸಂಭವಿಸಲಿದ್ದು,ಅಂದು ಬಿ ಎಸ್ ಯಡಿಯೂರಪ್ಪ ಯಾವ ಕೆಲಸವನ್ನೂ ಮಾಡಲ್ಲ. ತಾನು ಮಾತ್ರವಲ್ಲ ಯಾರೂ ಕೂಡಾ ಗ್ರಹಣದ ದಿನ ಕೆಲಸ ಮಾಡಬೇಡಿ ಎಂದು ಬಿ ಎಸ್ ವೈ ಕರೆ ನೀಡಿದ್ದಾರೆ.”ಜುಲೈ […]

The post ಜುಲೈ 27 ರಂದು ಮನೆಯಿಂದ ಹೊರಬರಲ್ಲ ಬಿ ಎಸ್ ಯಡಿಯೂರಪ್ಪ !! ನಾಲ್ಕು ಗೋಡೆ ಮಧ್ಯೆ ಏನ್ಮಾಡ್ತಾರೆ ಗೊತ್ತಾ ಮಾಜಿ ಸಿಎಂ ? appeared first on Btv News.

- Author

ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿಗೆ ಈವತ್ತು ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಕಾಲೇಜಿನ ಪ್ರಾಂಶುಪಾಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳ ಜೊತೆ ಸಮಸ್ಯೆ ಕುರಿತು ಸಚಿವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.     ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಈಗಾಗಲೇ ವಿದ್ಯಾರ್ಥಿ ಗಳು ಪ್ರತಿಭಟನೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲವೆಂದು ಸಚಿವರ ಗಮನ ಸೆಳೆದರು. ಇದರಿಂದಾಗಿ ಸಿಟ್ಟಿಗೆದ್ದ ಸಚಿವರು, ನಿರ್ವಹಣೆ ವಿಷಯವಾಗಿ ಪ್ರಾಂಶುಪಾಲರುಗಳನ್ನು ತರಾಟೆಗೆ ತೆಗೆದುಕೊಂಡರು. ಯಾವ ಕೊರತೆ ಕಾಲೇಜಿನಲ್ಲಿವೆ […]

The post ಬಳ್ಳಾರಿಗೆ ಎತ್ತಾಕ್ತೀನಿ-ಪ್ರಾಂಶುಪಾಲಗೆ ಸಚಿವ ಜಿಟಿ ದೇವೇಗೌಡ ತರಾಟೆ appeared first on Btv News.

- Author

ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಅವರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾವನಾತ್ಮಕವಾಗಿ ಕಣ್ಣಿರು ಹಾಕಿದ್ದಾರೆ ಹೊರೆತು, ಕಾಂಗ್ರೆಸ್​ನಿಂದ ತೊಂದರೆಯಾಗುತ್ತಿದೆ ಅಂತಾ ಕಣ್ಣೀರು ಹಾಕಿಲ್ಲ ಅಂತಾ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಾ ಭೈರೇಗೌಡ ಪ್ರತಿಕ್ರಿಯಿಸಿದ್ದಾರೆ.   ಕಲಬುರಗಿ ಜಿಲ್ಲೆಯಲ್ಲಿಂದ ಪ್ರವಾಸ ಕೈಗೊಂಡಿರುವ ಸಚಿವರು ಮಾಧ್ಯಮದವರ ಜೊತೆ ಮಾತನಾಡಿದ್ರು.  ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಜನರು ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡಿಲ್ಲ, ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ವಿಷಕಂಠನಂತೆ ಇದ್ದೇನೆ ಅಂತಾ ಅವರು ವೈಯುಕ್ತಿಕ ಮಾತನಾಡಿದ್ದಾರೆ ಹೊರತು, ನಮ್ಮಿಂದ ಯಾವುದೇ […]

The post ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು ಯಾಕೆ? ಕೃಷ್ಣ ಭೈರೇಗೌಡ್ರು ಏನಂದ್ರು? appeared first on Btv News.

ಸ್ಯಾಂಡಲ್ ವುಡ್ ಗಾಯಕಿ ಅನನ್ಯ ಭಟ್ ಅಂದ್ರೆನೇ ಅದೇಷ್ಟೋ ಜನಕ್ಕೆ ಫೇವರೆಟ್. ಆದ್ರೆ, ಅನನ್ಯ ಭಟ್ ಗೆ ನೆಚ್ಚಿನ ವ್ಯಕ್ತಿ ಯಾರು ಎಂಬ ಕುತೂಹಲ ಕಾಡುವುದು ಸಹಜ. ಈ ಇಂಟ್ರೆಸ್ಟಿಂಗ್ ವಿಷ್ಯವನ್ನ ಅನನ್ಯ ಭಟ್ ಫಿಲ್ಮಿಬೀಟ್ ಕನ್ನಡದಲ್ಲಿ ಪ್ರಸಾರವಾಗುವ 'ಸಖತ್ ಶುಕ್ರವಾರ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೂ ಮೊದಲೂ ಕೆಲವು ವ್ಯಕ್ತಿಗಳು ಈಗಿರುವ ವೃತ್ತಿಯಲ್ಲಿ ಇಲ್ಲವಾಗಿದ್ದರೇ ಬೇರೆ ಕೆಲಸ

ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಬೇಕಿತ್ತು. ಆರಂಭದಲ್ಲಿ ಸಿನಿಮಾದಲ್ಲಿ ನಟಿಸುವ ಒಲವು ಹೊಂದಿದ್ದ ರಾಘಣ್ಣ ಈಗ 'ಚಿಲ್ಲಂ' ಚಿತ್ರಕ್ಕೆ ನೋ ಎಂದಿದ್ದಾರೆ. ಇದೀಗ, ಚಿಲ್ಲಂ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಬಿಟ್ಟ ಪಾತ್ರವನ್ನ ನಿಭಾಯಿಸಲು ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ, ಈ ನಟ ತೆಲುಗು ಇಂಡಸ್ಟ್ರಿಯವರು ಎಂಬುದು ವಿಶೇಷ.

ಸಾಮಾನ್ಯವಾಗಿ ಸ್ಟಾರ್ ಗಳೆಂದರೆ ಅವರಿಗೆ ಸಾಕಷ್ಟು ಅಭಿಮಾನಿಗಳು, ಸಂಘಗಳು ಇದ್ದೇ ಇರುತ್ತೆ. ಇನ್ನು ಸ್ಟಾರ್ ಗಳು ಕೂಡ ಚಿತ್ರರಂಗಕ್ಕೆ ಬರುವ ಮುನ್ನ, ಬಂದ ನಂತರ ಯಾರಾದರೂ ಒಬ್ಬರಿಗೆ ಅಭಿಮಾನಿ ಆಗಿರುತ್ತಾರೆ. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ಕೂಡ ಒಬ್ಬರಿಗೆ ಅಭಿಮಾನಿ. ಕೆಲವು ವರ್ಷಗಳ ಹಿಂದೆ ಡಿ ಬಾಸ್ ಈ ವಿಚಾರವನ್ನು ತುಂಬು ಸಭೆಯಲ್ಲಿಯೇ ಹೇಳಿದ್ದರು. ದರ್ಶನ್ ಅಭಿಮಾನಿ

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮತ್ತು ಶಾಹೀದ್ ಕಪೂರ್ ಸಹೋದರ ಇಶಾನ್ ಕತ್ತಾರ್ ಇಬ್ಬರು ಈಗ ಬಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟಿರುವ ನವಜೋಡಿಗಳು. ಜುಲೈ 20 ರಂದು ತೆರೆಕಂಡ 'ದಡಕ್' ಚಿತ್ರದ ಮೂಲಕ ಈ ಜೋಡಿಹಕ್ಕಿ ಬಿಟೌನ್ ನಲ್ಲಿ ತಮ್ಮ ಅಧ್ಯಾಯ ಆರಂಭಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದ್ದ ಈ ಜೋಡಿ ನಿರೀಕ್ಷೆಯಂತೆ ಪ್ರೇಕ್ಷಕರ

ಇಷ್ಟು ದಿನ ಮೇಕಿಂಗ್, ಪೋಸ್ಟರ್ ನಿಂದ ಸದ್ದು ಮಾಡುತ್ತಿದ್ದ 'ದಿ ವಿಲನ್' ಈಗ ಹಾಡುಗಳಿಂದ ಅಬ್ಬರಿಸುತ್ತಿದೆ. 'ದಿ ವಿಲನ್' ಚಿತ್ರದ ಎರಡನೇ ಹಾಡು ರಿಲೀಸ್ ಆಗಿದ್ದು, ಒಂದಕ್ಕಿಂತ ಮತ್ತೊಂದು ಕಿಕ್ ಹೆಚ್ಚಿಸುತ್ತಿದೆ. ನಿರೀಕ್ಷೆಯಂತೆ ಎರಡನೇ ಹಾಡು ಶಿವರಾಜ್ ಕುಮಾರ್ ಅವರ ಬಗ್ಗೆಯೆ ಇರುತ್ತೆ ಎಂಬ ಅಂದಾಜು ಹಾಕಲಾಗಿತ್ತು. ಅದರಂತೆ ಶಿವಣ್ಣ ಕುರಿತಾದ ಹಾಡು ರಿಲೀಸ್ ಆಗಿದೆ. 'ಟಿಕ್

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ ದಡಕ್ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿದೆ. ಜಾಹ್ನವಿಯ ಮೊದಲ ಸಿನಿಮಾ ಎಂಬ ಕಾರಣಕ್ಕೆ ಈ ಸಿನಿಮಾ ದೊಡ್ಡ ಕುತೂಹಲ ಮೂಡಿಸಿತ್ತು. ಅದರಂತೆ ಸಿನಿಮಾ ಮೊದಲ ಸಿನಿಮಾ ಭರ್ಜರಿ ಒಪನಿಂಗ್ ಮಾಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ 'ದಡಕ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಸೌಂಡ್ ಮಾಡಿದೆ. ಬಾಲಿವುಡ್ ಖ್ಯಾತ

'ನಾಗರಹಾವು' ಸಿನಿಮಾವನ್ನು ಬೆಳ್ಳಿತೆರೆ ಮೇಲೆ ನೋಡಿ ಪ್ರೇಕ್ಷಕರು ಮಾರು ಹೋಗಿದ್ದಾರೆ. ಚಿತ್ರ ಬಿಡುಗಡೆ ಆಗಿ ಮೊದಲ ದಿನವೇ ಭರ್ಜರಿ ಯಶಸ್ಸು ಕಂಡಿದ್ದು, ಸಿನಿಮಾ ಬಿಡುಗಡೆ ಮಾಡಿದವರಿಗೂ ಅಭಿಮಾನಿಗಳಿಗೂ ತುಂಬಾನೇ ಖುಷಿ ಕೊಟ್ಟಿದೆ. ರಾಜ್ಯದ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಮಂದಿರದಲ್ಲಿ 'ನಾಗರಹಾವು' ಚಿತ್ರ ಬಿಡುಗಡೆ ಆಗಿತ್ತು. ನಿನ್ನೆ ಎಲ್ಲಾ ಚಿತ್ರಮಂದಿರದಲ್ಲಿಯೂ ತುಂಬು ಪ್ರದರ್ಶನ ಕಂಡಿದೆ. ವಿಷ್ಣುದಾದನಿಗಿರುವ ಕ್ರೇಜ್ ನೋಡಿ

ನಾಲ್ಕು ದಶಕದ ಹಿಂದೆ ಬಿಡುಗಡೆ ಆದ 'ನಾಗರಹಾವು' ಸಿನಿಮಾಗೆ ಹೊಸ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಿದ ನಟ, ನಿರ್ಮಾಪಕ ಬಾಲಾಜಿ ಕನ್ನಡ ಸಿನಿಮಾ ಪ್ರೇಮಿಗಳಿಗಾಗಿ ಸಿಹಿ ಸುದ್ದಿಯನ್ನು ನೀಡುತ್ತಿದ್ದಾರೆ. ರೀ ರಿಲೀಸ್ ಆದ 'ನಾಗರಹಾವು' ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿದ ಪ್ರೇಕ್ಷಕರಿಗಾಗಿ ಕನ್ನಡ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಿರುವ ಚಿತ್ರಗಳನ್ನು ಮತ್ತೆ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರಂತೆ. 'ನಾಗರಹಾವು'

ಡಬ್ಬಿಂಗ್ ನಮ್ಮ ಸಂಸ್ಕೃತಿ ಅಲ್ಲ..ಕನ್ನಡ ಸಿನಿಮಾರಂಗಕ್ಕೆ ಡಬ್ಬಿಂಗ್ ಬೇಡವೇ ಬೇಡ ಎಂದು ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಸಾಕಷ್ಟು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಪ್ರೇಕ್ಷಕರಲ್ಲಿ ಎರಡು ರೀತಿಯ ವರ್ಗವಿದ್ದು ಕೆಲವರು ಡಬ್ಬಿಂಗ್ ಬೇಡ ಎಂದರೆ ಮತ್ತೆ ಕೆಲವು ಡಬ್ಬಿಂಗ್ ಬೇಕೇ ಬೇಕು ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಬೇರೆ ಭಾಷೆಯ ಸಿನಿಮಾಗಳನ್ನು ನಮ್ಮ ಭಾಷೆಯಲ್ಲಿ ನೋಡುವ

ದೀಪಾ ಸನ್ನಿಧಿ 'ಸಾರಥಿ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಸುಂದರಿ. ಅಭಿನಯಿಸಿದ ಮೊದಲ ಚಿತ್ರದಲ್ಲೇ ಯಶಸ್ಸು ಗಿಟ್ಟಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಉಳಿದುಕೊಳ್ಳುವ ಎಲ್ಲಾ ಸೂಚನೆಯನ್ನು ಕೊಟ್ಟವರು. ಆರಂಭದಲ್ಲೇ ಸ್ಟಾರ್ ಜೊತೆಗೆ ತೆರೆ ಹಂಚಿಕೊಂಡ ದೀಪಾ ಸನ್ನಿಧಿ, ತಮ್ಮ ಎರಡನೇ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಭಿನಯ ಮಾಡಿದ್ರು. ಒಂದರ

- Naveen kumar

ನವದೆಹಲಿ: ಜಮ್ಮುವಿನಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಕಟುವಾದಲ್ಲಿ ವಿಶೇಷ​ ಪೊಲೀಸ್ ಅಧಿಕಾರಿಯೊಬ್ಬರನ್ನು ಅಪಹರಿಸಿ ಹತ್ಯೆಗೈದಿದ್ದಾರೆ. ಶುಕ್ರವಾರ ರಾತ್ರಿ ತಮ್ಮ ಮನೆಯಿಂದಲೇ ಅಪಹರಣವಾಗಿದ್ದ ಮೊಹಮದ್​ ಸಲೀಂ ಶಾ ಇಂದು ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಸಲೀಂ ಕೆಲದಿನಗಳ ಹಿಂದೆಯಷ್ಟೇ ವಿಶೇಷ ಪೊಲೀಸ್​ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ಆ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್​ ಅಧಿಕಾರಿ ಹುದ್ದೆಯ ತರಬೇತಿ ಪಡೆಯುತ್ತಿದ್ದರು. ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಚಿತ್ರಹಿಂಸೆ ನೀಡಿ ಗುಂಡು ಹೊಡೆದು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದಿನ್​ […]

- Naveen kumar

ಕೊಡಗು: ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇರಿಯಂಡ ಸಂಕೇತ್ ಪೂವಯ್ಯ ರಾಜೀನಾಮೆ ಸಲ್ಲಿಸಿದ್ದಾರೆ.‌ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೆಗೌಡರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕೆಲವರು ತನ್ನ ವಿರುದ್ಧ ನಡೆದುಕೊಂಡ ರೀತಿಯನ್ನ ವಿವರವಾಗಿ ಸಂಕೇತ್ ಪೂವಯ್ಯ ತಿಳಿಸಿದ್ದಾರೆ. ಕಾರ್ಯಕರ್ತರ ನಡೆಯಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ. ಇದರಿಂದ ವೈಯಕ್ತಿಕವಾಗಿ ಸಾಕಷ್ಟು ನೊಂದಿದ್ದೇನೆ. ಇನ್ನು ಮುಂದೆ ಪಕ್ಷದ ಜಿಲ್ಲಾ ಜವಾಬ್ದಾರಿಯನ್ನು ವಹಿಸಲು ಸಾಧ್ಯವಾಗುವುಲ್ಲವೆಂದು ದೇವೇ ಗೌಡರಿಗೆ […]

- Naveen kumar

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಅತ್ತಿಗೆ ಮನೆಗೆ ನುಗ್ಗಿ ಮಾಂಸ ಕತ್ತರಿಸುವ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಉದಯಗಿರಿಯ ಶಾಂತಿ ನಗರದಲ್ಲಿ ನಡೆದಿದೆ. ವ್ಯಕ್ತಿಯ ಕೃತ್ಯಕ್ಕೆ ಓರ್ವ ಮೃತಪಟ್ಟಿದ್ದಾನೆ. ಅಸ್ಲಾಂ ಪಾಷಾ ಸಾವನ್ನಪ್ಪಿದ ದುರ್ದೈವಿ. ಪತ್ನಿ ದಿಲ್ಶಾದ್ ಬಾನು ಹಾಗೂ ಅವರ ಮಗಳು ನಜೀಯಾ ಸ್ಥಿತಿ ಗಂಭೀರವಾಗಿದೆ. ಸೈಯದ್ ಇರ್ಫಾನ್​ ಎಂಬಾತ ಹಲ್ಲೆ ನಡೆಸಿದ ಆರೋಪಿ. ಏನಿದು ಪ್ರಕರಣ..? 5 ವರ್ಷಗಳ ಹಿಂದೆ ಸೈಯದ್ ಸುಹೇಲ್ ಅನ್ನೋ ವ್ಯಕ್ತಿ ಜೊತೆ […]

- Naveen kumar

ಕೋಲಾರ: ಜಿಲ್ಲೆಯಿಂದ ಆಯ್ಕೆ ಆಗಿರುವ ಯಾದವ ಸಮುದಾಯದ ನೂತನ ಶಾಸಕರಿಗೆ ಇಂದು ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಂಗಾರಪೇಟೆಯ ಕಾರಹಳ್ಳಿಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್​, ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಹಾಗೂ ಬಂಗಾರಪೇಟೆ ಕಾಂಗ್ರೆಸ್​ ಶಾಸಕ ಎಸ್​.ಎನ್.ನಾರಾಯಣಸ್ವಾಮಿ ಗೌರವ ಸ್ವೀಕರಿಸಿದರು. ಯಾದವ ಸಮುದಾಯದ ಪ್ರತಿನಿಧಿಗಳಾಗಿರುವ ಶಾಸಕರು ಜನಾಂಗದ ಅಭಿವೃದ್ಧಿಗೆ ವಿಧಾನಸೌಧದಲ್ಲಿ ದನಿ ಎತ್ತಬೇಕೆಂದು ಆಯೋಜಕರು ಮುಖಂಡರಿಗೆ ಮನವಿ ಸಲ್ಲಿಸಿದರು. ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv

- Naveen kumar

ಗದಗ: ಕೊಡಗಿನ ವಿದ್ಯಾರ್ಥಿ, ಮಂಡ್ಯದ ಬಾಲಕಿಯೊಬ್ಬಳು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ ಹರಿದಾಡುತ್ತಿದೆ. ಗದಗ ಜಿಲ್ಲೆ ನರಗುಂದಲ್ಲಿ ವಿದ್ಯಾರ್ಥಿನಿಯೊಬ್ಬಳು ರಾಜಕಾರಣಿಗಳನ್ನ ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾಳೆ. ನರಗುಂದದ 38ನೇ ಬಂಡಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಿಯುಸಿ ವಿದ್ಯಾರ್ಥಿನಿ ಸುಮಾ ಜನಪ್ರತಿನಿಧಿಗಳಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾಳೆ. ರೈತರ ಸಾವನ್ನ ಜನಪ್ರತಿನಿಧಿಗಳು ಕೇವಲವಾಗಿ ಕಾಣ್ತಾರೆ. ಚುನಾವಣೆ ಮುಗಿದ ಬಳಿಕ ಜನರನ್ನೇ ಲೂಟಿ ಮಾಡ್ತಾರೆ. ಚುನಾವಣೆಯಲ್ಲಿ ಕೈಮುಗಿದು ಅಕ್ಕಾ, ಅಣ್ಣಾ ಅಂತ ಬರ್ತಾರೆ. […]

- Naveen kumar

ಕೊಡಗು: ಕೊಡವ ಲ್ಯಾಂಡ್ ಹಕ್ಕೊತ್ತಾಯ ಹಾಗೂ ವಿವಿಧ ಬೇಡಿಕೆ ಮುಂದಿಟ್ಟು ಕೊಡವ ನ್ಯಾಷನಲ್ ಕೌನ್ಸಿಲ್ ನವೆಂಬರ್ 1 ರಂದು ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಈ ಬಗ್ಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಇಂದು ಸುದ್ದಿಗೋಷ್ಠಿ ನಡೆಸಿ, ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು1956 ನವೆಂಬರ್ 1ರಂದು ರಾಜ್ಯ ಪುನರ್ ವಿಂಗಡನೆ ಬಳಿಕ ಕರ್ನಾಟಕ ಜೊತೆ ವಿಲೀನ ಮಾಡಲಾಯಿತು. ಈ ದಿನವನ್ನು ದುರಾಕ್ರಮಣ ದಿನ ಎಂದು ಆಚರಿಸುವುದರೊಂದಿಗೆ ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಘೋಷಣೆ ಆಗಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು […]

- Naveen kumar

ಮೈಸೂರು: ರಾತ್ರಿ ವೇಳೆ ಲೇಡಿಸ್ ನರ್ಸಿಂಗ್​ ಹಾಸ್ಟಲ್​ಗೆ ಸೈಕೋ ಒಬ್ಬ ನುಗ್ಗಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ. ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್​ನಲ್ಲಿ ಈ ಘಟನೆ ನಡೆದಿದೆ. ಮೂರು ಅಂತಸ್ತಿನ ಹಾಸ್ಟೆಲ್​ ಕಟ್ಟಡ ಏರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿ ಮೊಬೈಲ್ ಕಸಿದುಕೊಂಡಿದ್ದಾನೆ. ಇದನ್ನ ಪ್ರಶ್ನಿಸಿದ ವಿದ್ಯಾರ್ಥಿನಿಯ ಕತ್ತು ಹಿಸುಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಹಿಂದೆಯೂ ಈ ರೀತಿಯ ಘಟನೆ ನಡೆದಿತ್ತು. ಕಾಂಪೌಡ್ ಹಾರಿ ಬಂದ ದುಷ್ಟ! ನಿನ್ನೆ ಹಾಸ್ಟೆಲ್​ಗೆ ಎಂಟ್ರಿ ಕೊಟ್ಟಿದ್ದ […]

- KannadaDunia

ಥಾಣೆ: ತಪ್ಪಾದ ಮಾರ್ಗದಲ್ಲಿ ಕಾರು ಚಲಾಯಿಸಿದ ಚಾಲಕನೊಬ್ಬ ತಡೆಯಲು ಬಂದ ಪೊಲೀಸ್ ಪೇದೆಯನ್ನು ತನ್ನ ಕಾರಿನ ಬಾನೆಟ್‌ ಮೇಲೆ ಹೊತ್ತೊಯ್ದ ಆಘಾತಕಾರಿ ಘಟನೆ ನಡೆದಿದೆ. ಇಂತದೊಂದು ಘಟನೆ ಮಹಾರಾಷ್ಟ್ರದ Read more...

- KannadaDunia

ಎಎಸ್‌ ರೋಮಾ ಫುಟ್‌ ಬಾಲ್‌ ತಂಡದ ಗೋಲ್‌ ಕೀಪರ್‌ ಅಲಿಸನ್‌ ಇದೀಗ ಅತ್ಯಂತ ದುಬಾರಿ ಗೋಲ್‌ ಕೀಪರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಿವರ್‌ ಪೂಲ್‌ ಜೊತೆಗೆ 84 ಮಿಲಿಯನ್‌ Read more...

- KannadaDunia

ಶ್ರೀಲಂಕಾದಲ್ಲಿನ ಭಾರತ ನೆರವಿನ ಅಂಬುಲೆನ್ಸ್‌ ಸೇವೆಯನ್ನು ವಿಡಿಯೋ ಲಿಂಕ್‌ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಶ್ರೀಲಂಕಾದ 2 ಭಾಗಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೊಂಡಿದ್ದು, ಕ್ರಮೇಣ ಉಳಿದ 7 Read more...

- KannadaDunia

ನವದೆಹಲಿ : ಸ್ಯಾನಿಟರಿ ನ್ಯಾಪ್‌ ಕಿನ್ಸ್‌ಗಳನ್ನು ಜಿ.ಎಸ್‌.ಟಿ. ಯಿಂದ ಹೊರಗಿಡಲಾಗುವುದು ಎಂದು ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ್‌ ಮುಂಗತಿವಾರ್‌ ತಿಳಿಸಿದ್ದಾರೆ. ಜಿ.ಎಸ್‌.ಟಿ. ಮಂಡಳಿ ಸಭೆಯ ಬಳಿಕ ಮಾತನಾಡಿದ ಅವರು, Read more...

- KannadaDunia

ರುದ್ರಾಕ್ಷಿ ನೇಪಾಳದಲ್ಲಿ ಸಮೃದ್ಧವಾಗಿ ಬೆಳೆಯುವ ವೃಕ್ಷ. ಸಾಧು ಸಂತರು ಇದನ್ನು ಮಾಲೆಯಾಗಿ ಅಲಂಕರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಇದು ಕೇವಲ ಅಲಂಕಾರಿಕ ವಸ್ತು ಅಲ್ಲ ಹಲವಾರು ರೋಗಗಳಿಗೆ ದಿವ್ಯೌಷಧ ಕೂಡ Read more...

- Roopa

ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಶಾಂತಿ, ಸುಖ ತುಂಬಿರುತ್ತದೆ. ಆದ್ರೆ ನಕಾರಾತ್ಮಕ ಶಕ್ತಿಯ ಪ್ರವೇಶವಾದ್ರೆ ಮನೆ ನರಕವಾಗಿ ಪರಿವರ್ತನೆಯಾಗುತ್ತೆ. ಸದಾ ಜಗಳ, ಗಲಾಟೆ, Read more...

- KannadaDunia

ಮಳೆಗಾಲ ಬಂತೆಂದರೆ ಏನಾದರೂ ಬಿಸಿ ತಿನ್ನಬೇಕೆನಿಸುತ್ತದೆ. ಮಲೆನಾಡಿನಲ್ಲಿ ಮಳೆ ಹೆಚ್ಚು. ಹಾಗಾಗಿಯೇ ಇಲ್ಲಿನವರು ಮಳೆಗಾಲಕ್ಕೆಂದೇ ಕೆಲವು ಅಡಿಗೆಗಳನ್ನು ಮಾಡುತ್ತಾರೆ. ಅಂತಹ ಅಡಿಗೆಯಲ್ಲಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು. ಬೇಕಾಗುವ Read more...

- Roopa

ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೊಂದಿದೆ. ಮನಸ್ಸಿನಲ್ಲಿ ಇದ್ದದ್ದೆಲ್ಲ ಬಾಯಿಗೆ ಬರುತ್ತೆ, ಗುಟ್ಟು ನಿಲ್ಲೋದಿಲ್ಲ. ಹಾಗಾಗಿ ಏನೂ ಹೇಳ್ಬಾರ್ದು ಅಂತಾ ಪುರುಷರು ಮಾತನಾಡಿಕೊಳ್ತಾರೆ. ಆದ್ರೆ ಮಹಿಳೆಯರೂ Read more...

- KannadaDunia

ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ರಾಜಾ ಮಹಮೂದ್ ಖಾನ್ ಏಳು ತಿಂಗಳ ಬಳಿಕ ಸುರಕ್ಷಿತವಾಗಿ ಮನೆಗೆ ವಾಪಸ್ಸಾಗಿದ್ದಾರೆ. ಅಘಾಜ್- ಇ- ದೋಸ್ತಿ ಸಂಘಟನೆಯ ಸಂಚಾಲಕರಾಗಿದ್ದ ರಾಜಾ ಲಾಹೋರ್ ನ ಮನೆಯಿಂದ Read more...

- KannadaDunia

ದೇಶದಲ್ಲಿನ ಶೇಕಡಾ 25 ರಷ್ಟು ಎಟಿಎಂ ಗಳ ವ್ಯವಸ್ಥೆ ದುರ್ಬಲಗೊಂಡಿದ್ದು ಕಳ್ಳಕಾಕರಿಗೆ, ವಂಚಕರಿಗೆ ಇದರಿಂದ ಹೆಚ್ಚು ಸಹಾಯವಾಗಲಿದೆ ಅನ್ನೋ ಶಾಕಿಂಗ್ ವಿಚಾರ ಈಗ ಬೆಳಕಿಗೆ ಬಂದಿದೆ. ಸಾರ್ವಜನಿಕ ಬ್ಯಾಕಿಂಗ್ Read more...

ನಿಧನದ ನಂತರವೂ ನಿಲ್ಲದ ಅಸಮಾಧಾನ – ಶಿರೂರು ಶ್ರೀಗಳು ಮಠಾಧೀಶರಲ್ಲ, ಸನ್ಯಾಸಕ್ಕೆ ಅವರು ಬದ್ಧವಾಗಿರಲಿಲ್ಲ: ಪೇಜಾವರ ಶ್ರೀ

ಶಿರಸಿ: ಶಿರೂರು ಲಕ್ಷ್ಮೀವರತೀರ್ಥ ಶ್ರೀಗಳು ಮಠಾಧೀಶರಲ್ಲ. ಅವರು ಸನ್ಯಾಸವನ್ನು ಬಿಟ್ಟಿದ್ದಾರೆ. ಇದನ್ನ ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಪಾರ್ಥಿವ ಶರೀರ ನೋಡಲು ಹೋಗಿಲ್ಲ ಎಂದು ಪೇಜಾವರ ಮಠದ ಹಿರಿಯ ಯತಿ

Read more

ಗಡಿ ಜಿಲ್ಲೆಯಲ್ಲಿ ಬೇಡಿದ್ರೂ ಕನ್ನಡ ಶಾಲೆ ಇಲ್ಲ, ಕನ್ನಡ ಕಲಿಸೋರೂ ಇಲ್ಲ..! 5 ವರ್ಷ ಆಯ್ತು… ಹೋರಾಟ ಬರೀ ನಗರ ಪ್ರದೇಶಕ್ಕೆ ಸೀಮಿತವಾಯ್ತಾ..?

ಬೀದರ್: ಇದು ಮೊದಲೇ ಗಡಿ ಜಿಲ್ಲೆ, ಇಲ್ಲಿ ಕನ್ನಡ ಭಾಷೆ ಮಾತನಾಡುವರ ಸಂಖ್ಯೆಗಿಂತ ಇತರ ಭಾಷೆಗಳನ್ನಾಡುವವರ ಸಂಖ್ಯೆಯೇ ಹೆಚ್ಚು. ಬೀದರ್​ಗೆ, ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಹೊಂದಿಕೊಂಡಿರೊದ್ರಿಂದ

Read more

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ..! 20-07-2018, ಶುಕ್ರವಾರ

ದಿನ ಭವಿಷ್ಯ : 20-07-2018, ಶುಕ್ರವಾರ ಪಂಚಾಂಗ: ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಅಷ್ಠಮಿ ತಿಥಿ, ಶುಕ್ರವಾರ,

Read more

ಚಿನ್ನದ ಹುಡುಗಿ ಹಿಮಾ ದಾಸ್ ಈಗ ಕ್ರೀಡಾ ರಾಯಭಾರಿ..!

ಅಸ್ಸಾಂ: ಫಿನ್​ಲ್ಯಾಂಡ್​​ನಲ್ಲಿ ಭಾರತದ ಹೆಣ್ಣು ಚಿರತೆ ಘರ್ಜಿಸಿದ್ದು ದೇಶಕ್ಕೆ ಹೆಮ್ಮೆ ತಂದ ವಿಷಯ. ವಿಶ್ವ ಜೂನಿಯರ್​ ಅಥ್ಲೆಟಿಕ್ಸ್​​ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆಯಾಡಿದ ಹಿಮಾ ದಾಸ್​ ಈಗ ದೇಶದ

Read more

ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..!19-07-2018, ಗುರುವಾರ

ದಿನ ಭವಿಷ್ಯ :19-07-2018, ಗುರುವಾರ ಪಂಚಾಂಗ ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಗುರುವಾರ, ಹಸ್ತ

Read more

ಜೋ ರೂಟ್ – ಇಯಾನ್ ಮಾರ್ಗನ್ ಭರ್ಜರಿ ಆಟ : ಏಕದಿನ ಸರಣಿ ಕೈಚೆಲ್ಲಿದ ಕೊಹ್ಲಿ ಪಡೆ..!

ಅನುಭವಿ ಜೋ ರೂಟ್​ ಬಾರಿಸಿದ ಶತಕ ಹಾಗೂ ನಾಯಕ ಇಯಾನ್​ ಮಾರ್ಗನ್​ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ, ಇಂಗ್ಲೆಂಡ್​​ 8 ವಿಕೆಟ್​​​​ಗಳಿಂದ ಟೀಮ್​ ಇಂಡಿಯಾವನ್ನು ಮಣಿಸಿ, ಏಕದಿನ ಸರಣಿಯನ್ನು

Read more

ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 18-07-2018, ಬುಧವಾರ

ದಿನ ಭವಿಷ್ಯ : 18-07-2018, ಬುಧವಾರ ಪಂಚಾಂಗ ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಬುಧವಾರ,

Read more

ಇದೇನ್ ಸ್ವಾಮೀ.. ಸೊನ್ನೆ ಪಡೆದವರಿಗೂ ಎಂಬಿಬಿಎಸ್​ ಸೀಟ್ :​ ಇದು ನೀಟ್ ಪರೀಕ್ಷಾ ವ್ಯವಸ್ಥೆಯ ಕೃಪೆ..!

ನವದೆಹಲಿ: ಸೊನ್ನೆ ಅಂಕ ಪಡೆದವರೂ ವೈದ್ಯರಾಗ್ತಾರೆ. ಅವರಿಗೆ ಎಂಬಿಬಿಎಸ್​ ಮಾಡಲು ಸೀಟು ಸಿಗುತ್ತೆ ಎನ್ನುವುದಾದ್ರೆ, ಹಗಲು-ರಾತ್ರಿ ಎನ್ನದೇ ಓದಿದವರ ಗತಿ ಏನು ಎಂಬ ಪ್ರಶ್ನೆ ಮೂಡಲಾರಂಭಿಸಿದೆ. ಇದಕ್ಕೆ

Read more

ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 17-07-2018, ಮಂಗಳವಾರ

ದಿನಭವಿಷ್ಯ: 17-07-2018, ಮಂಗಳವಾರ ಪಂಚಾಂಗ ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಮಂಗಳವಾರ, ಪುಬ್ಬ ನಕ್ಷತ್ರ

Read more

ರಜಾದ ಮಜಾ ಸವಿಯಲು ಜೋಗ್ ಫಾಲ್ಸ್ ಗೆ ಹೋಗಿ ಹಿಂದಿರುಗುತ್ತಿದ್ದಾಗ ನೆಲ್ಲಿಕಟ್ಟೆ- ಅಂಪಾರಿನಲ್ಲಿ ಭೀಕರ ಅಪಘಾತ : ಮಲ್ಯಾಡಿ, ಉಳ್ತೂರು ಭಾಗದ ಇಬ್ಬರು ಯುವಕರ ಸಾವು, ಒಬ್ಬ ಗಂಭೀರ..!

ಕುಂದಾಪುರ : ಖಾಸಗಿ ದುರ್ಗಾಂಬ ಟ್ರ್ಯಾವೆಲ್ಸ್ ಗೆ ಸೇರಿದ ಬಸ್ ಹಾಗೂ ಸ್ಯಾಂಟ್ರೋ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ, ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಸಾವನ್ನಪ್ಪಿದ್ದು ಮೂವರು

Read more

ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 16-07-2018, ಸೋಮವಾರ

ದಿನಭವಿಷ್ಯ: 16-07-2018, ಸೋಮವಾರ ಪಂಚಾಂಗ: ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಸೋಮವಾರ, ಮಖ ನಕ್ಷತ್ರ

Read more