ಕೆಸಿಸಿ ಕ್ರಿಕೆಟ್ ಪಂದ್ಯದಲ್ಲಿ ಶಿವಣ್ಣ ಎಸೆತಕ್ಕೆ ಕಿಚ್ಚ ಕ್ಲೀನ್ ಬೋಲ್ಡ್…! ವೀಡಿಯೋ ವೈರಲ್..

ಇಂದು ನಡೆದ ಕೆಸಿಸಿ ಮೊದಲ ಕ್ರಿಕೆಟ್ ಪಂದ್ಯದಲ್ಲಿ ವಿಜಯನಗರ ಪ್ಯಾಂಥರ್ಸ್ ತಂಡ ಹೊಯ್ಸಳ ತಂಡವನ್ನು ಸೋಲಿಸಿ ಶುಭಾರಂಭ ಮಾಡಿತು.ಈ ಪಂದ್ಯದಲ್ಲಿ ವಿಜಯನಗರ ಪ್ಯಾಂಥರ್ಸ್ ಹತ್ತು ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 127 ರನ್‌ಗಳನ್ನು ಗಳಿಸಿತ್ತು.

ನಂತರ ತನ್ನ ಬ್ಯಾಟಿಂಗ್ ಆರಂಭಿಸಿದ ಸುದೀಪ್ ತಂಡ ವಿಜಯನಗರ ಪ್ಯಾಂಥರ್ಸ್ ತಂಡ ನೀಡಿದ್ದ ಗುರಿ ಮುಟ್ಟುವಲ್ಲಿ ಹೊಯ್ಸಳ ತಂಡ ವಿಫಲವಾಯಿತು. ಇದೇ ವೇಳೆಯಲ್ಲಿ ಸುದೀಪ್ ಬ್ಯಾಟಿಂಗ್ ಗೆ ಬಂದಾಗ ಶಿವರಾಜಕುಮಾರ್ ಅವರು ಸುದೀಪ್ ಗೆ ಬೌಲಿಂಗ್ ಮಾಡಿದಾಗ ಶಿವಣ್ಣನವರ ಎಸೆತಕ್ಕೆ ಸುದೀಪ್ ಕ್ಲೀನ್ ಬೋಲ್ಡ್ ಆದರು.

ಅಭಿನಯ ಚಕ್ರವರ್ತಿ ಸುದೀಪ್ ಶಿವರಾಜ ಕುಮಾರ್ ಅವರ ಬೌಲಿಂಗ್ ನಲ್ಲಿ ಬೌಲ್ಡ್ ಆದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗತೊಡಗಿದೆ.ಆ ಕ್ಷಣದ ವೀಡಿಯೋ ಇಲ್ಲಿದೆ ನೀವೂ ನೋಡಿ…

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: