ಸೆನ್ಸಾರ್ ಮಂಡಳಿ ಮೆಚ್ಚಿಕೊಂಡ “ದಿ।। ಮಂಜುನಾಥನ ಗೆಳೆಯರು”..!

ದಿ।। ಮಂಜುನಾಥನ ಗೆಳೆಯರು ಚಿತ್ರವನ್ನು ಸೆನ್ಸಾರ್ ಮಂಡಳಿ ಮೆಚ್ಚಿ ಯು/ಎ [U/A ] ಸರ್ಟಿಫಿಕೇಟ್ ನೀಡಿದೆ.ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸದಭಿರುಚಿಯ ಚಿತ್ರಗಳು ಬರುತ್ತಿವೆ. ಈ ಚಿತ್ರವೂ ಕೂಡ ಹೊಸತನದಿಂದ ಕೂಡಿದ್ದು ಯುವಕರ ಜೀವನದ ಏರು ಪೇರುಗಳನ್ನು ಸಹಜವಾಗಿ ಅಷ್ಟೇ ಸೊಗಸಾಗಿ ಬಿಂಬಿಸಿದ್ದಾರೆ.

ava-enna-enna-fame-tamil-singer-karthik-sings-two-songs-for-the-movie-DMG -kannadanaadi news

ನಿರ್ದೇಶಕ ಅರುಣ್ ಏನ್. ಡಿ .ಅತೀ ಶೀಘ್ರದಲ್ಲಿ ಹಾಡುಗಳ ಧ್ವನಿ ಬಿಡುಗಡೆಯಾಗಲಿದ್ದು ಚಿತ್ರಕ್ಕೆ ವಿನಯ್ ಕುಮಾರ್ ಹೆಚ್. ವೈ, ಸಂಗೀತ , ಸಿ. ಕೆ. ಕುಮಾರ್ ಸಂಕಲನ , ಮಹಮದ್ ಆಮೀನ್ ಮತ್ತು ಪೂರ್ಣಾ ಬೈಕಾಡಿಯ ಛಾಯಾಗ್ರಹಣ ,ರವಿ ಪೂಜಾರ್ ಕಲೆ -ಸಹ ನಿರ್ದೇಶನವಿದ್ದು ತಾರಾಗಣದಲ್ಲಿ- ರುದ್ರ ಪ್ರಯಾಗ್ , ಶೀತಲ್ ಪಾಂಡ್ಯ , ಅವಿನಾಶ್ ಮುದ್ದಪ್ಪ, ಶಂಕರ್ ಮೂರ್ತಿ, ರವಿ ಪೂಜಾರ್ ,ನವೀನ್ ,ಸಚಿನ್ ಹೆಚ್. ಏಮ್ , ಪ್ರಭಾಕರ್ , ಶಿವಣ್ಣ ,ಮೋಹನ್ ದಾಸ್, ಹರಿ ಸಮಷ್ಠಿ ,ಸುಂಗಾರಿ ನಾಗರಾಜ್ , ಜ್ಯೋತಿ ಮಾರೂರ್ ಮುಂತಾದವರು ಅಭಿನಯಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍