ದಿವಂಗತ ಮಂಜುನಾಥನ ಗೆಳೆಯರು ಚಿತ್ರಕ್ಕಾಗಿ ಎರಡು ಹಾಡನ್ನು ಹಾಡಿದ ತಮಿಳಿನ “ಅವಾ ಎನ್ನಾ ಎನ್ನಾ ತೆಡಿ ವಂದ ಅಂಜಲೇ” ಖ್ಯಾತಿಯ ಗಾಯಕ ಕಾರ್ತಿಕ್..!!

ava-enna-enna-fame-tamil-singer-karthik-sings-two-songs-for-the-movie-DMG -kannadanaadi news ತಮಿಳಿನ “ಅವಾ ಎನ್ನಾ ಎನ್ನಾ ತೇಡಿ ವಂದ ಅಂಜಲೇ ” ಹಾಡಿನ ಗಾಯಕ ಕಾರ್ತಿಕ್ ದಿವಂಗತ ಮಂಜುನಾಥನ ಗೆಳೆಯರು ಚಿತ್ರಕ್ಕೆ ಎರಡು ಹಾಡುಗಳನ್ನು ಹಾಡಿದ್ದಾರೆ .
ತಮಿಳಿನ ಬೇಡಿಕೆಯಾ ಗಾಯಕ ಕಾರ್ತಿಕ್ ರಾವಣ್ ಚಿತ್ರದ ” ಉಸಿರೇ ಪೋಗುದು “,ಈಗ ಚಿತ್ರದ ” ವೀಸೂಮ್ ವೆಲಿಚೇತಿಲೇ “, ನೀ ತಾನೇ ಏನ್ ಪೂಣ್ ವಸಂತಂ ಚಿತ್ರದ “ಏನ್ ನೋಡು ವಾ ವಾ ” ಹಾಡುಗಳ್ಳನ್ನು ಹಾಡಿದ್ದಾರೆ . ಕಳೆದ ವಾರವಷ್ಟೇ ದಿವಂಗತ ಮಂಜುನಾಥನ ಗೆಳೆಯರು ಚಿತ್ರದ ಬಿಟ್ ಸಾಂಗ್ ಫೇಸ್ಬುಕ್ , ವಾಟ್ಸಪ್ಪ್ ನಲ್ಲಿ ಸದ್ದು ಮಾಡುತಿತ್ತು .

ava-enna-enna-fame-tamil-singer-karthik-sings-two-songs-for-the-movie-DMG -kannadanaadi news

ಚಿತ್ರದ ದ್ವನಿ ಸುರಳಿ ಇದೆ ತಿಂಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಚಿತ್ರದ ನಿರ್ದೇಶಕ ಅರುಣ್. ಏನ್ .ಡಿ ತಿಳಿಸಿದ್ದಾರೆ. ಚಿತ್ರಕ್ಕೆ ಸಾ ರೇ ಗ ಮ ಪಾ ಖ್ಯಾತಿಯ ವಿನಯ್ ಕುಮಾರ್ ಎಚ್ ವೈ ಸಂಗೀತ ನೀಡಿದ್ದಾರೆ . ಚಿತ್ರದಲ್ಲಿ 5 ಹಾಡುಗಳ್ಳಿದ್ದು ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿ ಬಂದಿದೆ ಎಂದು ಚಿತ್ರತಂಡ ತಿಳಿಸಿದೆ.

ava-enna-enna-fame-tamil-singer-karthik-sings-two-songs-for-the-movie-DMG -kannadanaadi news

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

divangata manjunatana geleyaru poster-kannadanaadi news-latest kannada news-online kannada news

divangata manjunatana geleyaru poster-kannadanaadi news-latest kannada news-online kannada news

divangata manjunatana geleyaru poster-kannadanaadi news-latest kannada news-online kannada news