ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿ ಚಿಕ್ಕ ಪೋಸ್ಟರ್..!? ಬೆಂಕಿ ಪೊಟ್ಟಣಗಳ ಮೇಲೆ ರಾರಾಜಿಸುತ್ತಿವೆ ದಿವಂಗತ ಮಂಜುನಾಥನ ಗೆಳೆಯರು ಚಿತ್ರದ ಪೋಸ್ಟರ್.

divangata manjunatana geleyaru poster-kannadanaadi news-latest kannada news-online kannada news

ಚಿತ್ರ ಬಿಡುಗಡೆಗೂ ಮುನ್ನವೇ ಈಗಾಗಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿರುವ ದಿ|| ಮಂಜುನಾಥನ ಗೆಳೆಯರು ಚಿತ್ರತಂಡ, ಈಗ ಮತ್ತೆ ಚಿತ್ರದ ಪೋಸ್ಟರ್ ನಿಂದ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬಂತೆ ತಮ್ಮ ಚಿತ್ರದ ಪೋಸ್ಟರ್ ಅನ್ನು ಬೆಂಕಿ ಪೊಟ್ಟಣದ ಅಳತೆಯಲ್ಲಿ ಮಾಡುವ ಮೂಲಕ, ಅತೀ ಚಿಕ್ಕ ಪೋಸ್ಟರ್ ಹೊಂದಿದ ಮೊದಲ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ.

divangata manjunatana geleyaru poster-kannadanaadi news-latest kannada news-online kannada news

ಈಗಾಗಲೇ ಈ ಬೆಂಕಿ ಪೊಟ್ಟಣದ ಪೋಸ್ಟರ್ ಗಳು ನಗರದೆಲ್ಲೆಡೆ ಹರಿದಾಡುತ್ತಿದ್ದು, ಸಿನಿಪ್ರೀಯರು ಇದನ್ನು ಇಷ್ಟಪಟ್ಟಿದ್ದಾರೆ. ಮಾತ್ರವಲ್ಲದೆ, ಚಿತ್ರಕ್ಕೆ ಶುಭ ಹಾರೈಸಿ, ಚಿತ್ರ ತಂಡವನ್ನು ಪ್ರೋತ್ಸಾಹಿಸಿದ್ದಾರೆ.

divangata manjunatana geleyaru poster-kannadanaadi news-latest kannada news-online kannada news

ಹೊಸ ಪ್ರತಿಭೆಗಳಿಂದ ತಯಾರಾಗುತ್ತಿರುವ ಈ ಚಿತ್ರವು, ವಿಭಿನ್ನ ಪ್ರಯತ್ನಗಳ ಮೂಲಕ ಜನರ ಮನಸ್ಸಿಗೆ ಇನ್ನೂ ಹತ್ತಿರವಾಗುತ್ತಿದೆ. ಯುವ ಪ್ರತಿಭೆ ಅರುಣ ಎನ್ ಡಿ ಅವರ ನಿರ್ದೇಶನ ಈ ಚಿತ್ರಕ್ಕಿದ್ದು, ಸ ರಿ ಗ ಮ ಪ ಖ್ಯಾತಿಯ ವಿನಯ್ ಕುಮಾರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಧ್ವನಿ ಸುರುಳಿ ಹಾಗೂ ಟೀಸರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಕನ್ನಡನಾಡಿ.comಗೆ  ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ

divangata manjunatana geleyaru poster-kannadanaadi news-latest kannada news-online kannada news

divangata manjunatana geleyaru poster-kannadanaadi news-latest kannada news-online kannada news

divangata manjunatana geleyaru poster-kannadanaadi news-latest kannada news-online kannada news

divangata manjunatana geleyaru poster-kannadanaadi news-latest kannada news-online kannada news

sathyajith act in divangatha manjunathana geleyaru-kannadanaadi news-latest kannada news-online kannada news