ಗೋಲ್ಡನ್​ ಸ್ಟಾರ್​ ಮಗಳ ಡಬ್​ಸ್ಮ್ಯಾಶ್​ ನೋಡಿದ್ರೆ ಕಳೆದು ಹೋಗ್ತೀರಾ..!! ವೀಡಿಯೋ ಇಲ್ಲಿ ನೋಡಿ..

ಬೆಂಗಳೂರು: ಗೋಲ್ಡನ್​ ಸ್ಟಾರ್​ ಗಣೇಶ್​ ಆಗಾಗ ಟ್ವಿಟ್ಟರ್​ನಲ್ಲಿ ಚಮಕ್​ ಕೊಡ್ತಿರ್ತಾರೆ. ಈಗೀಗಂತೂ ತಮ್ಮ ಫಿಟ್ನೆಸ್​ನ ಅಪ್​ಡೇಟ್ಸ್​ ಕೊಡ್ತಿರೋ ಅವರು ಫಾರ್​ ಎ ಚೇಂಜ್​ ಎನ್ನುವಂತೆ ತಮ್ಮ ಮಗಳು ಚೈತ್ರಾಳ ಇನ್​ಸ್ಟ್ರಾಗ್ರಾಮ್​ನ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ.

ವಿಶೇಷ ಅಂದರೆ, ಈ ವಿಡಿಯೋದಲ್ಲಿ ಮುಂಗಾರು ಮಳೆಯ ನಾಯಕ ಮಗಳು ಅದೆಷ್ಟು ಕ್ಯೂಟ್​ ಆಗಿ ಡಬ್​ಸ್ಮ್ಯಾಶ್​ ಮಾಡಿದ್ದಾಳೆ ಅಂದರೆ, ನೋಡೋದಕ್ಕೆ ಎರಡು ಕಣ್ಣು ಸಾಲದು ಅಂತಾ ನೋಡ್ದೋರು ಹೇಳದೆ ಇರಲು ಸಾಧ್ಯವಿಲ್ಲ.

ಪ್ರೇಮಲೋಕದ ಹಲೋ ಮೈ ಲವ್ಲಿ ಲೇಡಿ ಅನ್ನೋ ಹಾಡಿಗೆ ಲಿಪ್​ ಸಿಂಕ್​ ಮಾಡಿದ್ದಾಳೆ. ಅದರ ಲಿಂಕ್​ ಇಲ್ಲಿದೆ ನೋಡಿ..

View this post on Instagram

First dubsmash of my Daughter Charithrya Ganesh😊

A post shared by Ganesh (@goldenstar_ganesh) on

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..