ಜಾತಿ ಪ್ರಮಾಣ ಪತ್ರದ ಅರ್ಜಿಯಲ್ಲಿ ಸುದೀಪ್ ಫೋಟೋ..!!

sudeep cast cirteficate vijayapura-kannadanaadi news- online kannada news-latest kannada news

ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹೋಬಳಿಯಲ್ಲಿ ವ್ಯಕ್ತಿಯೋರ್ವರ ಜಾತಿ ಪ್ರಮಾಣ ಪತ್ರದ ಅರ್ಜಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಫೋಟೋ ಕಾಣಸಿಕ್ಕಿದೆ. ಇದನ್ನು ನೋಡಿ ಉಪ ತಹಶೀಲ್ದಾರ್ ಹಾಗೂ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯವಾಗಿದೆ.

sudeep join politics - kannada naadi news

ತಮ್ಮ ಜಾತಿ ಪ್ರಮಾಣ ಪತ್ರಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲಿಸಿದ್ದ ಸಿದ್ದಲಿಂಗಪ್ಪ ಕೋಳೂರ ಅವರು ಫೋಟೋ ಲಗತ್ತಿಸುವಾಗ ಈ ತಪ್ಪು ನಡೆದಿದೆ. ಮಾತ್ರವಲ್ಲದೆ ಇವರು ಹೊಸದಾಗಿ ಸಾಮಾನ್ಯ ಸೇವಾಕೇಂದ್ರವನ್ನು ಪ್ರಾರಂಭಿಸಿದ್ದಾರೆ. ಈ ಕಾರಣಕ್ಕೆ ತಾವೇ ಸ್ವತಃ ತಮ್ಮ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ಈ ಎಡವಟ್ಟು ಮಾಡಿಕೊಂಡಿದ್ದಾರೆ.

kiccha sudeep to play army officer role in his debut hollywood movie

ಈ ಹಿಂದೆ ಹಲವಾರು ಭಾರಿ ಇಂತಹ ಘಟನೆಗಳು ನಡೆದಿದ್ದು, ಹಲವಾರು ತೊಂದರೆಗಳಿಗೆ ಕಾರಣವಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.

>
%d bloggers like this: