ಬಿಗ್ ಬ್ರೇಕಿಂಗ್ : ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ. ಲಿಖಿತವಾಗಿ ದೂರು ನೀಡಿದ್ರೂ ನೊಂದ ಯುವತಿ..

sadhu kokila and mandya ramesh in forcefully sexual harassment-kannadanaadi news-latest kannada news-online kannada news

ಇಡೀ ಸ್ಯಾಂಡಲ್‌ವುಡ್ ಮಂದಿಯೇ ಬೆಚ್ಚಿ ಬೀಳುವ ಸುದ್ಧಿಯೊಂದು ಹೊರಬಿದ್ದಿದೆ. ಮಸಾಜ್ ಪಾರ್ಲರ್’ನಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಯಾಂಡಲ್‌ವುಡ್’ನ ಖ್ಯಾತ ಹಾಸ್ಯ ನಟರಾದ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್ ವಿರುದ್ಧ ಯುವತಿ ಲಿಖಿತ ದೂರನ್ನು ದಾಖಲಿಸಿದ್ದಾರೆ.

sadhu kokila and mandya ramesh in forcefully sexual harassment-kannadanaadi news-latest kannada news-online kannada news

ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿ, ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಪಾರ್ಲರ್’ನ ಮಾಲೀಕನನ್ನು ವಶಕ್ಕೆ ತೆಗೆದುಕೊಂಡು, ಯುವತಿಯನ್ನು ರಕ್ಷಿಸಿದ್ದಾರೆ. ಈ ವೇಳೆ ಯುವತಿ ಈ ಇಬ್ಬರು ನಟರುಗಳ ಹೆಸರನ್ನು ಹೇಳಿದ್ದಾರೆ.

sadhu kokila and mandya ramesh in forcefully sexual harassment-kannadanaadi news-latest kannada news-online kannada news

ಮಸಾಜ್ ಮಾಡಿಸಿಕೊಳ್ಳುವ ನೆಪದಲ್ಲಿ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು, ನನ್ನ ದೇಹದ ಅಂಗಗಳನ್ನು ಮುಟ್ಟಿ ತೊಂದರೆ ನೀಡುತ್ತಿದ್ದರು ಮಾತ್ರವಲ್ಲದೆ ನನ್ನ ಮೇಲೆ ದೂರು ನೀಡುತ್ತೇವೆ ಎಂದು ಹಿಂಸಿಸುತ್ತಿದ್ದರು ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಪಾರ್ಲರ್ ಮಾಲೀಕನ ಕೈವಾಡವಿದೆ ಎಂದು ಹೇಳಾಗುತ್ತಿದೆ. ಈಕೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವರು ಎಂದು ಈ ಸಂದರ್ಭದಲ್ಲಿ ತಿಳಿದು ಬಂದಿದೆ. ಇದರಲ್ಲಿ ನಟರ ಪಾತ್ರ ಇದೆಯೋ ಇಲ್ಲವೋ ಎಂದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ

sadhu kokila and mandya ramesh in forcefully sexual harassment-kannadanaadi news-latest kannada news-online kannada news

sadhu kokila and mandya ramesh in forcefully sexual harassment-kannadanaadi news-latest kannada news-online kannada news

>
%d bloggers like this: