ಹೊಸ ವರ್ಷಕ್ಕೆ ಮತ್ತೊಂದು ಪಾರ್ಟಿ ಸಾಂಗ್. ವರ್ಷದ ಕೊನೆಯ ಕ್ಷಣಕ್ಕಾಗಿ ಸಿದ್ಧವಾಯ್ತು “ಲಾಸ್ಟ್ ಮಿನಿಟ್”

ಈಗಾಗಲೇ ಚಂದನ್ ಶೆಟ್ಟಿಯವರ ‘ಟಕಿಲ’ ಪಾರ್ಟಿ ಸಾಂಗ್ ಬಾರಿ ಸದ್ದು ಮಾಡುತ್ತಿದ್ದು, ಈಗ ಹೊಸ ಪ್ರತಿಭೆಗಳಿಂದ “ಲಾಸ್ಟ್ ಮಿನಿಟ್” ನ್ಯೂ ಇಯರ್ ಪಾರ್ಟಿ ಸಾಂಗ್(ಲಿರಿಕಲ್) ತೆರೆ ಕಂಡಿದ್ದು, ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

last minute lyrical video party song shashwath shetty-kannadanaadi news-online kannada news-latest kannada news

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ “ಲಾಸ್ಟ್ ಮಿನಿಟ್” ತಂಡ, “ಕೇವಲ ಎರಡೇ ದಿನಗಳಲ್ಲಿ ಈ ಹಾಡನ್ನು ನಿರ್ಮಾಣ ಮಾಡಿದ್ದು, ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಇದಕ್ಕೆ ಕಾರಣವಾಯಿತು.”

last minute lyrical video party song shashwath shetty-kannadanaadi news-online kannada news-latest kannada news

ಯುವ ಪ್ರತಿಭೆ ಶಾಶ್ವತ್ ಶೆಟ್ಟಿಯವರ ಸಾಹಿತ್ಯ ಹಾಗೂ ನಿರ್ದೇಶನ ಈ ಹಾಡಿಗೆ ಇದ್ದು, ಉತ್ತಮ್ ಸಾರಂಗ್ ಅವರ ಸಂಗೀತವಿದೆ. ಎಡಿಟಿಂಗ್ ನಲ್ಲಿ ಮೆಲ್ವಿನ್ ಹಾಗೂ ಶೋಭಿತ್ ಶೆಟ್ಟಿ, ಸ್ವಾಗತ್ ಶೆಟ್ಟಿ, ಅನಿಲ್ ಬಟರ್‌ಫ್ಲೈ, ಗ್ಲೇವಿನ್ ಅವರ ಸಹಕಾರವಿದೆ.

ಪಾರ್ಟಿ ಸಾಂಗ್ ಅನ್ನು ಇಲ್ಲಿ ನೋಡಿ

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ