‘ತಿಥಿ’ ಖ್ಯಾತಿಯ ಅಭಿಷೇಕ್’ಗೆ ಮದುವೆಯ ಸಂಭ್ರಮ. ಹುಡುಗಿ ಯಾರು ಗೊತ್ತಾ..!?

kannadanaadi news

ತಿಥಿ ಚಿತ್ರದ ಮೂಲಕ ಹಳ್ಳಿ ಸೊಬಗನ್ನು ಹಾಗೂ ನೈಜತೆಯನ್ನು ತೋರ್ಪಡಿಸುವ ಮೂಲಕ ಜನರ ಮನಗೆದ್ದು, ರಾಷ್ಟ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಕೀರ್ತಿ ಈ ತಂಡಕ್ಕೆ ಸೇರುತ್ತದೆ.

thithi abhishek marriage - kannadanaadi news-online kannada news-latest kannada news

ಈ ಚಿತ್ರದ ಮೂಲಕ ನಟನಾಗಿ ಪರಿಚಯರಾಗಿರುವ ಅಭಿಗೆ ಈಗ ಮದುವೆಯ ಸಂಭ್ರಮ. ಇದೇ ತಿಂಗಳ 14 ಮತ್ತು 15 ರಂದು ಮದುವೆಯ ಕಾರ್ಯಕ್ರಮ ನಡೆಯಲಿದೆ. ಮಂಡ್ಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ತಮ್ಮ ಅಕ್ಕನ ಮಗಳು ಹೊಂಬಾಳೆ ಎನ್ನುವವರನ್ನು ಮದುವೆಯಾಗಲಿದ್ದಾರೆ.

thithi abhishek marriage - kannadanaadi news-online kannada news-latest kannada news

ಇವರು ಈಗಾಗಲೇ ತಿಥಿ, ತರ್ಲೆ ವಿಲೇಜ್, ಏನ್ ನಿನ್ನ ಪ್ರಾಬ್ಲಂ ಹಾಗೂ ಹಳ್ಳಿ ಪಂಚಾಯ್ತಿ ಚಿತ್ರದಲ್ಲಿ ನಟಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍