ವಿರಾಟ್ ಅನುಷ್ಕಾ ಆರತಕ್ಷತೆ ಸಮಾರಂಭದ ಮೆರುಗು ಹೆಚ್ಚಿಸಿದ ಪ್ರಧಾನಿ ಮೋದಿ..

virat anushka reception party join with modi-kannadanaadi news-latest kannada news-online kannada news

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಆರತಕ್ಷತೆ ಕಾರ್ಯಕ್ರಮ ಗುರುವಾರ ದೆಹಲಿಯ ತಾಜ್ ಡಿಪ್ಲೊಮ್ಯಾಟಿಕ್ ಎನಕ್ಲೆವ್ ಡರ್ಬಾ ಹಾಲ್’ನಲ್ಲಿ ನಡೆದಿದ್ದು, ಈ ಸಮಾರಂಭಕ್ಕೆ ಈ ಸ್ಟಾರ್ ಜೋಡಿಯ ಸ್ನೇಹಿತರು ಸಂಬಂಧಿಕರು ಆಗಮಿಸಿದ್ದರು.

virat anushka reception party join with modi-kannadanaadi news-latest kannada news-online kannada news

ವಿಶೇಷವೆಂದರೆ ಪ್ರದಾನಿ ಮೋದಿಯವರು ಆಗಮಿಸಿ, ದಂಪತಿಗಳಿಗೆ ಗುಲಾಬಿ ಹೂವನ್ನು ನೀಡಿ ಶುಭಕೋರುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಬಂತು.

virat anushka reception party join with modi-kannadanaadi news-latest kannada news-online kannada news

ಈ ಹಿಂದೆ ವಿರಾಟ್ ತವರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಎರಡು ಕುಟುಂಬದವರು ಹಾಗೂ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಡಿ.11 ರಂದು ಇಟಲಿಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ

virat anushka reception party join with modi-kannadanaadi news-latest kannada news-online kannada news

Virat-Kohli-ties-the-knot-with-Anushka-Sharma - latest news kannada - online kannada news - kannadanaadi

Virat-Kohli-ties-the-knot-with-Anushka-Sharma- latest news kannada - online kannada news - kannadanaadi