ವಿರಾಟ್ ಅನುಷ್ಕಾ ಮದುವೆ ಆರತಕ್ಷತೆಗೆ ಅದ್ದೂರಿ ತಯಾರಿ. ಎಲ್ಲಿ ಮತ್ತು ಯಾರಿಗೆಲ್ಲ ಆಹ್ವಾನವಿದೆ ಗೊತ್ತಾ..?

anushka virat wedding reception-kannadanaadi news-latest kannada news-online kannada news

ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮದುವೆ ಇಟಲಿಯಲ್ಲಿ ಸಂಬಂಧಿಕರು ಹಾಗೂ ಆಪ್ತ ಗೆಳೆಯರ ಸಮ್ಮುಖದಲ್ಲಿ ಡಿ.11 ರಂದು ಅದ್ದೂರಿಯಾಗಿ ನಡೆದಿತ್ತು. ಮದುವೆಯ ನಂತರದಲ್ಲಿ ನಡೆಯಬೇಕಾದ ಎಲ್ಲಾ ಸಮಾರಂಭಗಳಿಗೂ ಅದ್ದೂರಿಯಾಗಿ ಸಿದ್ಧತೆಗಳು ನಡೆಯುತ್ತಿದೆ.

ಇವರಿಬ್ಬರೂ ಸ್ಟಾರ್ ಜೋಡಿಗಳಾಗಿರುವುದರಿಂದ ಎರಡು ದಿನ ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಸುವ ತಯಾರಿ ಮಾಡಿಕೊಂಡಿದ್ದಾರೆ. ಡಿ 21 ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈ ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಎರಡು ದಿನಗಳ ಅದ್ದೂರಿ ಸಮಾರಂಭದಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ಸೆಲಬ್ರೆಟಿಗಳು ಭಾಗಿಯಾಗಲಿದ್ದಾರೆ.

Virat-Kohli-ties-the-knot-with-Anushka-Sharma - latest news kannada - online kannada news - kannadanaadi

ಇವರಿಬ್ಬರ ಮದುವೆಗೆ ಸಾಕಷ್ಟು ಅಭಿಮಾನಿಗಳು ಟ್ವಿಟರ್ ಮೂಲಕ ಶುಭಕೋರಿದ್ದು, ಶುಭಾಶಯ ಕೋರಿದ ಎಲ್ಲಾ ಅಭಿಮಾನಿಗಳಿಗೂ ಹಾಗೂ ಸ್ನೇಹಿತರಿಗೂ ದಂಪತಿಗಳು ಟ್ವಿಟರ್ ಮೂಲಕ ಧನ್ಯವಾದ ಸಲಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ

anushka virat wedding reception-kannadanaadi news-latest kannada news-online kannada news

anushka virat wedding reception card-kannadanaadi news-latest kannada news-online kannada news

anushka virat wedding reception-kannadanaadi news-latest kannada news-online kannada news

anushka virat wedding reception-kannadanaadi news-latest kannada news-online kannada news

>
%d bloggers like this: