ನೀವು ಉತ್ತಮ ಸೇವೆಯ ಸೆಕ್ಯೂರಿಟಿಗಾಗಿ ಹುಡುಕುತ್ತಿದ್ದೀರಾ..?? ಕರ್ನಾಟಕದಾದ್ಯಂತ ಸೆಕ್ಯೂರಿಟಿಗಾಗಿ ಈ ಕೂಡಲೇ “ಪೂಜ್ಯಾಯ ಸೆಕ್ಯೂರಿಟಿ ಸರ್ವಿಸಸ್ ” ಅನ್ನು ಸಂಪರ್ಕಿಸಿ..

Poojyaya Security Services - KannadaNaadi News Portal

ನೀವು ಸೆಕ್ಯೂರಿಟಿಗಾಗಿ ಹುಡುಕಾಡುತ್ತಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ನಿಮಗಾಗಿಯೇ ಕರ್ನಾಟಕ ರಾಜ್ಯಾದ್ಯಂತ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ಕಾರ್ಯಾಚರಿಸುತ್ತಿದೆ.

ಬೆಂಗಳೂರಿನ ಆರ್. ಟಿ. ನಗರದಲ್ಲಿ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ನ ಮುಖ್ಯ ಕಚೇರಿಯಿದೆ. 2005ರಿಂದ ಸದಾ ಸೇವೆಯಲ್ಲಿರೋ ಈ ಸಂಸ್ಥೆ ಐಎಸ್‍ಒ ಮಾನ್ಯತೆ ಕೂಡ ಪಡೆದಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಹಣಕಾಸು ವಲಯ ಹಾಗೂ ಖಾಸಗಿ ವಲಯ ಘಟಕಗಳು ಸೇರಿ ಈವರೆಗೆ ಸುಮಾರು 100 ಕ್ಕೂ ಹೆಚ್ಚು ಸಂಸ್ಥೆಗಳಿಗೆ ತನ್ನ ಸೇವೆಗಳನ್ನು ನೀಡುತ್ತಿದೆ. ಸೆಕ್ಯೂರಿಟಿ ಸೇವೆ ಪಡೆದುಕೊಂಡ ಕಂಪೆನಿಗಳು ಪೂಜ್ಯಾಯ ಸೆಕ್ಯೂರಿಟಿ ಸಂಸ್ಥೆಯ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಾ ಪತ್ರಗಳನ್ನು ನೀಡಿದೆ.

ಯಾರೆಲ್ಲ ಗ್ರಾಹಕರಿದ್ದಾರೆ?: ಎಲ್‍ಐಸಿ, ಎನ್‍ಐಸಿ, ಆದಾಯ ತೆರಿಗೆ ಇಲಾಖೆ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯ, ಯುಜಿಸಿ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಜೆಸ್ಕಾಂ, ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್, ಕರ್ನಾಟಕ ಸೋಪ್ & ಡಿಟರ್ಜೆಂಟ್ ಲಿಮಿಟೆಡ್, ಕರ್ನಾಟಕ ಫುಡ್ & ಸಿವಿಲ್ ಸಪ್ಲೈಸ್ ಕಾರ್ಪೋರೇಷನ್ ಲಿಮಿಟೆಡ್, ಬನ್ನೇರುಘಟ್ಟ ಮೃಗಾಲಯ ಮೊದಲಾದವುಗಳ ಕಡೆ ಪೂಜ್ಯಾಯ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಲೇ ಸಂಪರ್ಕಿಸಿ :

ವಿಳಾಸ:
ಪೂಜ್ಯಾಯ ಸೆಕ್ಯೂರಿಟಿ ಸರ್ವಿಸಸ್
ನಂ:22, ಮೊದಲನೇ ಮುಖ್ಯರಸ್ತೆ, ಗಂಗಾನಗರ
ಆರ್ ಟಿ ನಗರ ಪೋಸ್ಟ್
ಬೆಂಗಳೂರು- 560032
ಮೊಬೈಲ್: 9844006744, 9845996744
ಫೋನ್: 080-23536744, 080-23546744

ಇಮೇಲ್: rreddy_pss2@yahoo.co.in

ವೆಬ್ ಸೈಟ್: www.poojyaya.com

Poojyaya Security Services - KannadaNaadi News Portal

Poojyaya Security Services - KannadaNaadi News Portal

Poojyaya Security Services - KannadaNaadi News Portal

Poojyaya Security Services - KannadaNaadi News Portal

Poojyaya Security Services - KannadaNaadi News Portal

Poojyaya Security Services - KannadaNaadi News Portal

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍