ಮೋದಿ ನೆನಪಿಸಿದ ಬಿಎಸ್​ವೈ ದೀರ್ಘ ದಂಡ ನಮಸ್ಕಾರ..! ವೀಡಿಯೋ ನೋಡಿ

<strong>ಬೆಂಗಳೂರು: </strong>ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್​.ಯಡಿಯೂರಪ್ಪನವರು, ವಿಧಾನಸೌಧಕ್ಕೆ ನಮಸ್ಕಾರ ಮಾಡಿ ಒಳಗೆ ಕಾಲಿಟ್ಟರು. ರೂಂ ನಂಬರ್​ 323ರಲ್ಲಿ ಸಿಎಂ ಕುರ್ಚಿಗೆ ಪೂಜೆ ಮಾಡಿ ನಂತರ ಕುರ್ಚಿಯಲ್ಲಿ ಕುಳಿತರು.

ಇನ್ನು 2014ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿಯವರು ಸಂಸತ್​ ಭವನಕ್ಕೆ  ನಮಿಸಿ ಒಳಗೆ ಕಾಲಿಟ್ಟ ಘಳಿಗೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍