ಚಾರ್ಜ್ ಮಾಡುವಾಗ ಸ್ಫೋಟಗೊಂಡ ಜಿಯೋ ಫೋನ್..!! ಹೇಗೆ.., ಏನಾಯ್ತು ಗೊತ್ತಾ..!?

sohan life style steel & stainlees steel cabinet - kannada news - kannadanaadi -

ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಮೊಬೈಲ್ ಫೋನ್ ನೀಡುವುದಾಗಿ ರಿಲಯನ್ಸ್ ಜಿಯೋ ಕಂಪನಿ ನೀಡಿರುವ ಎಲ್ಲಾ ಆಶ್ವಾಸನೆಯ ಮೇರೆಗೆ ಲಕ್ಷಗಟ್ಟಲೆ ಜನರು ಜಿಯೋ ಮೊಬೈಲ್ ಫೋನ್’ಗಳನ್ನು ಬುಕಿಂಗ್ ಮಾಡಲು ಮುಂದಾಗಿದ್ದು, ಆದರೆ ಈಗ ಕಾಶ್ಮೀರದಲ್ಲಿ ಚಾರ್ಚ್’ಗೆ ಇಟ್ಟಾಗ ಜಿಯೋ ಮೊಬೈಲ್ ಪೋನ್ ಸ್ಫೋಟಗೊಂಡಿದೆ ಎಂಬ ಸುದ್ದಿ ಹಾಗೂ ಫೋಟೋ ಒಂದು ಎಲ್ಲೆಂದರಲ್ಲಿ ಹರಿದಾಡುತ್ತಿದೆ.

Jio free mobile kannada naadi news

ಮೊದಲ ಈ ಸುದ್ದಿ ಟ್ವಟಿರ್ ನಲ್ಲಿ ಕಾಣಸಿಕಿದ್ದು, ಅದಕ್ಕೆ ಜನರಿಂದ ನೆಗೆಟಿವ್ ಕಮೆಂಟ್ ಗಳು ಬಂದ ಕಾರಣ, ಸ್ವಲ್ಪ ಸಮಯದಲ್ಲಿ ಆ ಫೋಟೋಗಳನ್ನು ಟ್ವಟಿರ್’ನಿಂದ ತೆಗೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

jio 4g volte

ರಿಲಯನ್ಸ್ ಜಿಯೋ ಕಂಪನಿಯ ಹೆಸರನ್ನು ಕೆಡಿಸುವ ಸಲುವಾಗಿ, ಉದ್ದೇಶಪೂರ್ವಕವಾಗಿ ಈ ರೀತಿ ಕೆಲಸ ಮಾಡಿದ್ದಾರೆ ಎಂದು ಜಿಯೋ ಹಾಗೂ ರಿಲಯನ್ಸ್ ಕಂಪನಿಯ ಬೆಂಬಲಿಗರು ಆರೋಪಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍