ಬಿಜೆಪಿಯ ಈ ಬಾರಿ ಕಣಕ್ಕಿಳಿಯಲಿರುವ ಎರಡನೇ ಲಿಸ್ಟ್ ಬಿಡುಗಡೆ..! ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

ಬೆಂಗಳೂರು: ಒಂದೇ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಬಿಜೆಪಿ ತನ್ನ ಪೊಲಿಟಿಕಲ್ ಗೇಮ್ ಪ್ಲಾನ್ ಬದಲಿಸಿಕೊಂಡಿದ್ದು ಇಂದು ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 82 ಮಂದಿಗೆ ಸ್ಥಾನ ಸಿಕ್ಕಿದೆ.

ರಾಜ್ಯಾಧ್ಯಕ್ಷ , ಸಂಸದರಾದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಈ ಬಾರಿ ಕಣಕ್ಕಿಳಿಯಲಿರುವ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಏಪ್ರಿಲ್ 8ರಂದು ಬಿಡುಗಡೆ ಮಾಡಿತ್ತು.

ಯಾವ ಕ್ಷೇತ್ರದಲ್ಲಿ ಯಾರು ನಿಲ್ಲುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ.

 1. ಚಿಕ್ಕೊಡಿ-ಸದಲಗಾ -ಅಣ್ಣಾ ಸಾಹೇಬ್ ಜೊಲ್ಲೆ
 2. ಗೋಕಾಕ್ -ಅಶೋಕ್ ಪೂಜಾರಿ
 3. ಯಮಕನಮರಡಿ(ಎಸ್.ಟಿ) -ಮಾರುತಿ ಅಷ್ಟಗಿ
 4. ರಾಮದುರ್ಗ -ಮಹದೇವಪ್ಪ ಎಸ್
 5. ತೇರದಾಳ -ಸಿದ್ದು ಸವದಿ
 6. ಜಮಖಂಡಿ -ಶ್ರೀಕಾಂತ್ ಕುಲಕರ್ಣಿ
 7. ಬೀಳಗಿ -ಮುರುಗೇಶ್ ನಿರಾಣಿ
 8. ಬಾಗಲಕೋಟೆ -ವೀರಣ್ಣ ಚರಂತಿಮಠ್
 9. ಹುನಗುಂದ- ದೊಡ್ಡನಗೌಡ ಜಿ.ಪಾಟೀಲ್
 10. ದೇವರಹಿಪ್ಪರಗಿ -ಸೋಮನಗೌಡ ಪಾಟೀಲ್ ಸಾಸನೂರು

11.ಇಂಡಿ -ದಯಾಸಾಗರ್ ಪಾಟೀಲ್
12.ಜೇವರ್ಗಿ -ದೊಡ್ಡನಗೌಡ ಪಾಟೀಲ್ ನರಿಬೋಳ
13.ಯಾದಗಿರಿ-ವೆಂಕಟರೆಡ್ಡಿ ಮುದನಾಳ್
14.ಗುರುಮಿಟ್ಕಲ್ -ಸಾಯಿಬಣ್ಣ ಬೋರ್ ಬಂಡ
15.ಸೇಡಂ-ರಾಜಕುಮಾರ್ ತೇಲ್ಕೂರು
16. ಕಲ್ಬುರ್ಗಿ ಉತ್ತರ-ಚಂದ್ರಕಾಂತ್ ಬಿ.ಪಾಟೀಲ್
17. ಬೀದರ್ -ಸೂರ್ಯಕಾಂತ್ ನಾಗರಮರಪಲ್ಲಿ
18. ಭಾಲ್ಕಿ- ಡಿ.ಕೆ.ಸಿದ್ದರಾಮ
19. ಮಸ್ಕಿ(ಎಸ್.ಟಿ)- ಬಸವನಗೌಡ ತುರಿವಿಹಳ್
20. ಕನಕಗಿರಿ (ಎಸ್ ಸಿ) – ಬಸವರಾಜ್ ದಡೇಸಾಗೂರ್

 1. ಗಂಗಾವತಿ- ಕರಣ್ಣ ಮುನವಳ್ಳಿ
 2. ಯಲಬುರ್ಗಾ-ಹಾಲಪ್ಪ ಬಸಪ್ಪ ಆಚಾರ್
 3. ಕೊಪ್ಪಳ – ಸಿ.ವಿ.ಚಂದ್ರಶೇಖರ್
 4. ಶಿರಹಟ್ಟಿ (ಎಸ್ ಸಿ)-ರಾಮಣ್ಣ ಲಮಾಣಿ
 5. ಗದಗ -ಅನಿಲ್ ಮೆಣಸಿನಕಾಯಿ
 6. ರೋಣ-ಕಳಕಪ್ಪ ಬಂಡಿ
 7. ನರಗುಂದ- ಸಿ.ಸಿ.ಪಾಟೀಲ್
 8. ನವಲಗುಂದ- ಶಂಕರ್ ಗೌಡ ಪಾಟೀಲ್ ಮುನೇನಕೊಪ್ಪ
 9. ಕಲಘಟಕಿ- ಮಹೇಶ್ ತೆಂಗಿನಕಾಯಿ
 10. ಹಳಯಾಳ-ಸುನಿಲ್ ಹೆಗಡೆ

 11. ಭಟ್ಕಳ್- ಸುನಿಲ್ ನಾಯಕ್

 12. ಯಲ್ಲಾಪುರ-ವಿ.ಎಸ್.ಪಾಟೀಲ್
 13. ಬೈದಗಿ- ವೀರೂಪಾಕ್ಷಪ್ಪ ಬಳ್ಳಾರಿ
 14. ಹಡಗಲಿ (ಎಸ್ ಸಿ) -ಚಂದ್ರನಾಯಕ್
 15. ಹಗರಿಬೊಮ್ಮನಹಳ್ಳಿ (ಎಸ್ ಸಿ)- ನೇಮಿರಾಜ್ ನಾಯಕ್
 16. ಸಿರಗುಪ್ಪ (ಎಸ್ ಟಿ)- ಎಂ.ಎಸ್.ಸೋಮಲಿಂಗಪ್ಪ
 17. ಬಳ್ಳಾರಿ (ಎಸ್ ಟಿ)- ಸಣ್ಣಫಕೀರಪ್ಪ
 18. ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ
 19. ಚಳ್ಳಕೆರೆ (ಎಸ್ ಟಿ) -ಕೆ.ಟಿ.ಕುಮಾರಸ್ವಾಮಿ
 20. ಹೊಳಲ್ಕೆರೆ (ಎಸ್ ಸಿ)- ಎಂ.ಚಂದ್ರಪ್ಪ

 1. ಚನ್ನಗಿರಿ- ಮದಾರು ವಿರೂಪಾಕ್ಷಪ್ಪ
 2. ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ
 3. ಶಿವಮೊಗ್ಗ ಗ್ರಾಮಾಂತರ (ಎಸ್ ಸಿ)- ಅಶೋಕ್ ನಾಯಕ್
 4. ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
 5. ಸೊರಬ – ಕುಮಾರ್ ಬಂಗಾರಪ್ಪ
 6. ಸಾಗರ – ಹರತಾಳ್ ಹಾಲಪ್ಪ
 7. ಬೈಂದೂರು – ಬಿ.ಸುಕುಮಾರ್ ಶೆಟ್ಟಿ
 8. ಕಡೂರು – ಬೆಳ್ಳಿ ಜಯಪ್ರಕಾಶ್
 9. ಚಿಕ್ಕನಾಯಕನಹಳ್ಳಿ – ಜೆ.ಸಿ.ಮಧುಸ್ವಾಮಿ
 10. ತಿಪಟೂರು – ಬಿ.ಸಿ.ನಾಗೇಶ್
 11. ತುರುವೇಕರೆ – ಮಸಾಲೆ ಜಯರಾಂ

 12. ತುಮಕೂರು ನಗರ – ಜಿ.ಬಿ.ಜ್ಯೋತಿ ಗಣೇಶ್

 13. ಕೊರಟಗೆರೆ (ಎಸ್ ಸಿ) – ವೈ.ಹುಚ್ಚಯ್ಯ
 14. ಗುಬ್ಬಿ – ಬೆಟ್ಟಸ್ವಾಮಿ
 15. ಸಿರಾ – ಬಿ.ಕೆ.ಮಂಜುನಾಥ್
 16. ಮಧುಗಿರಿ- ಎಂ.ಆರ್.ಹುಳಿನಾಯ್ಕರ್
 17. ಚಿಕ್ಕಬಳ್ಳಾಪುರ- ಡಾ.ಮಂಜುನಾಥ್
 18. ಬಂಗಾರಪೇಟೆ(ಎಸ್.ಸಿ) – ಬಿ.ಪಿ.ವೆಂಟಕಮುನಿಯಪ್ಪ
 19. ಕೋಲಾರ- ಓಂ ಶಕ್ತಿ ಚಲಪತಿ
 20. ಮಾಲೂರು- ಎಸ್.ಎನ್. ಕೃಷ್ಣಯ್ಯ ಶೆಟ್ಟಿ
 21. ಕೆ.ಆರ್. ಪುರಂ -ನಂದೀಶ್ ರೆಡ್ಡಿ

 1. ಬ್ಯಾಟರಾಯನಪುರ – ಎ. ರವಿ
 2. ಮಹಾಲಕ್ಷ್ಮಿಲೇಔಟ್- ಎನ್.ಎಲ್.ನರೇಂದ್ರಬಾಬು
 3. ಶಿವಾಜಿನಗರ- ಕಟ್ಟಾಸುಬ್ರಮಣ್ಯ ನಾಯ್ಡು
 4. ಶಾಂತಿನಗರ- ವಾಸುದೇವಮೂರ್ತಿ
 5. ವಿಜಯನಗರ- ಹೆಚ್.ರವೀಂದ್ರ
 6. ದೊಡ್ಡಬಳ್ಳಾಪುರ- ಜೆ.ನರಸಿಂಹ ಸ್ವಾಮಿ
 7. ಮಾಗಡಿ- ಹನುಮಂತರಾಜು
 8. ಮಳವಳ್ಳಿ (ಎಸ್.ಸಿ)- ಬಿ.ಸೋಮಶೇಖರ್
 9. ಅರಕಲಗೂಡು- ಹೆಚ್.ಯೋಗಾ ರಮೇಶ್
 10. ಬೆಳ್ತಂಗಡಿ- ಹರೀಶ್ ಪೂಂಜಾ

 11. ಮೂಡಬಿದ್ರಿ- ಉಮಾನಾಥ್ ಕೋಟ್ಯಾನ್

 12. ಬಂಟ್ವಾಳ- ಯು.ರಾಜೇಶ್ ನಾಯಕ್
 13. ಪುತ್ತೂರು- ಸಂಜೀವ್ ಮಠಂದೂರು
 14. ಪಿರಿಯಾಪಟ್ಟಣ- ಎಸ್.ಮಂಜುನಾಥ್
 15. ಹೆಗ್ಗಡದೇವನಕೋಟೆ- ಸಿದ್ದರಾಜು
 16. ನಂಜನಗೂಡು(ಎಸ್.ಸಿ)- ಹರ್ಷವರ್ಧನ
 17. ನರಸಿಂಹರಾಜ- ಎಸ್.ಸತೀಶ್(ಸಂದೇಶ್ ಸ್ವಾಮಿ)
 18. ಹನೂರು- ಡಾ.ಪ್ರೀತಂ ನಾಗಪ್ಪ
 19. ಕೊಳ್ಳೇಗಾಲ- ಜಿ.ಎನ್. ನಂಜುಂಡಸ್ವಾಮಿ
 20. ಚಾಮರಾಜನಗರ -ಪ್ರೊ. ಮಲ್ಲಿಕಾರ್ಜುನಪ್ಪ
 21. ಗುಂಡ್ಲುಪೇಟೆ- ಹೆಚ್.ಎಸ್.ನಿರಂಜನ್ ಕುಮಾರ್

 

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍