ಕರ್ನಾಟಕ ವಿಧಾನಸಭಾ ಚುನಾವಣೆ 2018 – ಪ್ರಾಂತ್ಯವಾರು ಫಲಿತಾಂಶ..!!

ಬೆಂಗಳೂರು: ಕರ್ನಾಟಕ ವಿಧಾನಸಭೆಯ 221 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಕಾಂಗ್ರೆಸ್​​- ಜೆಡಿಎಸ್​​ ಮೈತ್ರಿ ಸರ್ಕಾರ ರಚಿಸಲು ಮುಂದಾಗಿವೆ. ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನ ಗಳಿಸಿದ್ದು 103 ಸೀಟ್​​ಗಳನ್ನ ಪಡೆದಿದೆ. ಹಾಗೇ ಕಾಂಗ್ರೆಸ್​​ 78, ಜೆಡಿಎಸ್​​ 38 ಹಾಗೂ ಇತರೆ 2 ಸ್ಥಾನಗಳಲ್ಲಿ ಜಯ ಗಳಿಸಿವೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್​ ಶೆಟ್ಟರ್​​​ ಜಯಶಾಲಿ ಎಂದು ಚುನಾವಣಾ ಆಯೋಗ ಮೊದಲು ಪ್ರಕಟಿಸಿತ್ತಾದರೂ, ಇದೀಗ ಇವಿಎಂ- ವಿವಿಪಿಎಟಿ ದೋಷದಿಂದಾಗಿ ಚುನಾವಣಾ ಫಲಿತಾಂಶವನ್ನು ತಡೆ ಹಿಡಿದಿದೆ. ಪ್ರಾಂತ್ಯವಾರು ಫಲಿತಾಂಶ ಈ ಕೆಳಕಂಡಂತಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍