ವಿಡಿಯೋ : ರೋಲ್ಸ್-ರಾಯ್ಸ್ ಕಂಪನಿಯ 84 ಕೋಟಿ ಬೆಲೆಯ ಕಾರನ್ನ ನೋಡಿದ್ದೀರಾ..!? ಹೇಗೆ ಮಾಡಿದ್ದಾರೆ ನೋಡಿ..

sohan life style steel & stainlees steel cabinet - kannada news - kannadanaadi -

ರೋಲ್ಸ್-ರಾಯ್ಸ್ ಕಂಪನಿ ವಿಭಿನ್ನ ರೀತಿಯ ಡಿಸೈನ್’ಗಳಲ್ಲಿ ಕಾರ್’ಗಳನ್ನು ನಿರ್ಮಾಣ ಮಾಡುವುದರಲ್ಲಿ ಎತ್ತಿದ ಕೈ. ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ತೋರಿಸಿದೆ.

world highest expensive rolls riyce car-kannadanaadi news-online news-latest news

2013ರಲ್ಲಿ ವ್ಯಕ್ತಿ ಒಬ್ಬರು ಕಂಪನಿಯ ಬಳಿ ತನಗಿಷ್ಟದ ರೀತಿಯಲ್ಲಿ ಒಂದು ಕಾರನ್ನು ಸಿದ್ಧಪಡಿಸುವಂತೆ ಕೇಳಿದರು. ಅದಕ್ಕೆ ಒಪ್ಪಿಕೊಂಡು ಆ ಪ್ರಕಾರವಾಗಿ ಕಂಪನಿ ಕಾರನ್ನು ಸುಮಾರು ನಾಲ್ಕು ವರ್ಷಗಳ ಕಾಲ ಶ್ರಮಿಸಿ ಸಿದ್ಧಪಡಿಸಿದರು. ಅದಕ್ಕೆ “ಸ್ವೆಪ್ಟೈಲ್” ಎಂದು ಹೆಸರಿಡಲಾಯಿತು. ಇದನ್ನ ತಯಾರಿಸಲು ಬರೊಬ್ಬರಿ 84 ಕೋಟಿ ರೂಪಾಯಿ ಆಗಿದೆ.

ಕೆಳಗಿನ ವಿಡಿಯೋಗಳನ್ನು ನೋಡಿ

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍