ಉಡುಪಿಯಲ್ಲಿ ಕಾಂಗ್ರೆಸ್​​ಗೆ ತೀವ್ರ ಮುಖಭಂಗ : ಐದಕ್ಕೇ ಐದೂ ವಾಷ್ ಔಟ್..! ಯಾರಿಗೆ ಎಷ್ಟೆಷ್ಟು ವೋಟ್..? ಇಲ್ಲಿದೆ ಡೀಟೇಲ್ಸ್

ಉಡುಪಿ : ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಉಡುಪಿಯ 5 ಕ್ಷೇತ್ರಗಳ ಪೈಕಿ 5 ರಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ, ಕಾಂಗ್ರೆಸ್​ಗೆ ತೀವ್ರ ಮುಖಭಂಗವಾಗಿದೆ.

ಫಲಿತಾಂಶದ ವಿವರ:
ಬೈಂದೂರು – ಸುಕುಮಾರ ಶೆಟ್ಟಿ – ಬಿಜೆಪಿ (96029 ಮತಗಳು)
ಕುಂದಾಪುರ – ಹಾಲಾಡಿ ಶ್ರೀನಿವಾಸ್​​​ ಶೆಟ್ಟಿ – ಬಿಜೆಪಿ (103434 ಮತಗಳು)
ಉಡುಪಿ – ರಘುಪತಿ ಭಟ್​​​ – ಬಿಜೆಪಿ (84946 ಮತಗಳು)
ಕಾಪು – ಲಾಲಾಜಿ ಮೆಂಡನ್​​​ – ಬಿಜೆಪಿ (75893 ಮತಗಳು)
ಕಾರ್ಕಳ – ಸುನೀಲ್​​​​​​​​​​​​​​​​​​​ ಕುಮಾರ್​​​ – ಬಿಜೆಪಿ (91245 ಮತಗಳು)

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍