ವೀಡಿಯೋ : ಚೆನ್ನೈ ಪಂದ್ಯಕ್ಕೂ ಮುನ್ನ ದುಬೈ ಕನ್ನಡಿಗರಿಂದ ಆರ್​ಸಿಬಿಗೆ ವಿಶ್..! ಜಗತ್ತಿನ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮುಂದೆ ಹೇಳಿದ್ರು “ಈ ಸಲ ಕಪ್ ನಮ್ದೆ..” !!

ದುಬೈ: ಯಎಇನ ಹೆಮ್ಮೆಯ ಕನ್ನಡಿಗ ಗ್ರೂಪ್​ನ ಸದಸ್ಯರು ಇಂದು ನಡೆಯಲಿರುವ ಮ್ಯಾಚ್​ಗಾಗಿ ಆರ್​ಸಿಬಿಗೆ ವಿಶ್ ಮಾಡಿದ್ದಾರೆ. ಅದರಲ್ಲೂ ಜಗತ್ತಿನ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಎದುರಿಗೆ ಸೇರಿದ ಅನಿವಾಸಿ ಕನ್ನಡಿಗರಾದ ಕೊಡಗಿನನ ರಫೀಕ್ ಅಲಿ, ರಂಜನಾ, ಸುದೀಪ್, ಮಿಚೆಲ್ ಮುಂತಾದವರು ಆರ್​ಸಿಬಿಗೆ ವಿಶ್ ಮಾಡಿದ್ದಾರೆ. ಅಲ್ಲದೇ ಈ ಸಲ ಕಪ್ ನಬ್ದೇ ಎಂದು ಘೋಷಣೆ ಕೂಗಿದ ಕನ್ನಡಿಗರು, ಫುಲ್​ ಜೋಷ್​ನಿಂದಲೇ ಹಾರೈಸಿದ್ದಾರೆ. ಆ ವಿಡಿಯೋ ಝಲಕ್ ಇಲ್ಲಿದೆ ನೋಡಿ:

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍