ಜಿಯೋ ಜಾಗಕ್ಕೆ ಬಿಎಸ್ಎನ್ಎಲ್..!? ಹೊಸ ಆಫರ್’ಗಳ ಸುರಿಮಳೆ..

bsnl special offer - kannada naadi news
ರಿಲಯನ್ಸ್ ಜಿಯೋ ಡಾಟಾ ಆಫರ್ ನಿಂದ ಉಳಿದ ಕಂಪನಿಗಳು ತತ್ತರಿಸಿ ಹೋದ ವಿಚಾರ ಎಲ್ಲರಿಗೂ ತಿಳಿದಿದೆ. ಈಗ ಆ ಜಾಗವನ್ನು ಆಕ್ರಮಿಸಲು ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಮುಂದಾಗಿದ್ದು, ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದೆ.

bsnl special offer - kannada naadi news

ತನ್ನ ಇರುವಿಕೆಯನ್ನು ತೊರ್ಪಡಿಸುವ ಸಲುವಾಗಿ ಮೊದಲು 90 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ 429 ರೂ. ರಿಚಾರ್ಜ್ ಆಫರ್ ಅನ್ನು ಬಿಡುಗಡೆ ಮಾಡುವ ಮೂಲಕ ಜಿಯೋಗೆ ಬಿಗ್ ಶಾಕ್ ಕೊಟ್ಟಿದೆ. ಇದಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದರಲ್ಲಿ ದಿನಕ್ಕೆ 1 ಜಿಬಿ ಡಾಟಾ ಹಾಗೂ ಉಚಿತ ಕರೆಗಳನ್ನು ಮಾಡಬಹುದಾಗಿದೆ.

bsnl special offer - kannada naadi news

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ಎನ್‍ಎಲ್ ಬೋರ್ಡ್ ನಿರ್ದೇಶಕ ಆರ್‍ಕೆ ಮಿತ್ತಲ್ ಅವರು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಆಫರ್ ನೀಡುವ ಬಗ್ಗೆ ಯೋಚನೆ ನಡೆಸಲಾಗುವುದು ಎಂದರು.