ಸ್ಟಾರ್’ಗಳು ಮೆಚ್ಚಿದ ‘ಯುವ ಕನ್ನಡಗರು’ ಕಿರುಚಿತ್ರ

yuva kannadigaru short movie-kannadanaadi news-latest kannada news-online kannada news

ಸ್ಟಾರ್ ಎಂಟರ್‌ಟೇನರ್ಸ್ ಮುರ್ಡೇಶ್ವರ ಇವರ ನಿರ್ಮಾಣದಲ್ಲಿ ಮೂಡಿಬಂದಿರುವ ಕನ್ನಡ ಭಾಷೆಯ ಬಗೆಗಿನ “ಯುವ ಕನ್ನಡಿಗರು” ಕಿರುಚಿತ್ರವನ್ನು ಸ್ಟಾರ್’ಗಳಾದ ರಕ್ಷಿತಾ ಪ್ರೇಮ್, ಒಂದು ಮೊಟ್ಟೆಯ ಕಥೆಯ ನಿರ್ದೇಶಕ ರಾಜ್ ಬಿ ಶೆಟ್ಟಿ, ರೈಲ್ವೆ ಚಿಲ್ಡ್ರನ್ಸ್ ನಿರ್ದೇಶಕ ಪ್ರಥ್ವಿ ಕೊನನುರು, ಯುವ ಸಾಹಿತಿ ಪ್ರಮೋದ್ ಮರವಂತೆ, ಕಿರುತೆರೆ ನಟಿ ಪದ್ಮಿನಿ ಜಗದೀಶ್ ಹಾಗೂ ಅನೇಕರು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

yuva kannadigaru short movie-kannadanaadi news-latest kannada news-online kannada news

ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ ಎನ್ನುವ ಸಂದೇಶವನ್ನು ನೀಡುವ ಮೂಲಕ, ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಈ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ.

yuva kannadigaru short movie-kannadanaadi news-latest kannada news-online kannada news

ವಿದೇಶಿಗರೊಬ್ಬರು ಈ ಕಿರುಚಿತ್ರದಲ್ಲಿ ನಟಿಸುವ ಮೂಲಕ, ಮೊದಲ ಬಾರಿಗೆ ವಿದೇಶಿಗರೊಬ್ಬರು ನಟಿಸಿದ ಕನ್ನಡ ಕಿರುಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಚಿತ್ರವನ್ನು ಯುವ ಪ್ರತಿಭೆ ಮಿಥುನ್ ನಿರ್ದೇಶಿಸಿದ್ದು, ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ರಿಯಾಲಿಟೀ ಶೋನಲ್ಲಿ ಸ್ಪರ್ಧಿಯಾಗಿದ್ದ ಮಿಥುನ್ ಶೆಟ್ಟಿ (ಪಾನಿಪೂರಿ ಮಿಥುನ್) ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ